HomePage_Banner
HomePage_Banner
HomePage_Banner
HomePage_Banner

ಆಲಂಕಾರು: ಶ್ರೀ ವಿಘ್ನೇಶ್ವರ ಗಿಫ್ಟ್ & ಸ್ಪೋರ್ಟ್ಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಲಂಕಾರಿನ ಶ್ರೀ ದುರ್ಗಾಪರಮೇಶ್ವರಿ ದ್ವಾರದ ಬಳಿಯಿರುವ ಎಸ್.ಎಂ ಕಾಂಪ್ಲೆಕ್ಸ್‌ನಲ್ಲಿ ಶ್ರೀ ವಿಘ್ನೇಶ್ವರ ಗಿಫ್ಟ್ & ಸ್ಪೋರ್ಟ್ಸ್ ನ.೧೩ರಂದು ಶುಭಾರಂಭಗೊಂಡಿತು. ಬಂಟರ ಯಾನೆ ನಾಡವರ ಮಾತೃಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ದಯಾನಂದ ರೈ. ಮನವಳಿಕೆಗುತ್ತುರವರು ಸಂಸ್ಥೆಯನ್ನು ಉದ್ಘಾಟಿಸಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಶುಭಹಾರೈಸಿದರು.

ಕಡಬ ತಾ.ಪಂ ಉಪಾಧ್ಯಕ್ಷೆ ಜಯಂತಿ ಆರ್. ಗೌಡ ನಿವೃತ್ತ ದೈಹಿಕ ಶಿಕ್ಷಣ ಕೆ. ಕಿಟ್ಟಣ ರೈ, ಅಲಂಕಾರು ಹಾಲು ಉತ್ಪಾದಕ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ರೈ ಮನವಳಿಕೆ, ಅಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ರೈ ಮನವಳಿಕೆ, ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ಲಕ್ಷ್ಮೀ ನಾರಾಯಣ ರೈ ಹರ್ರೆಕಳ, ಗೋಪಾಲಕೃಷ್ಣ ರೈ ಮನವಳಿಕೆ, ಸುಧಾಕರ್ ರೈ ಮನವಳಿಕೆ, ರಾಧಕೃಷ್ಣ ರೈ ಪರಾರಿ, ಸುಭಾನು ರೈ, ಗಣೇಶ್ ರೈ ಕೆ, ಶಶಿಧರ್ ರೈ, ವಿಜಯ ಕುಮಾರ್ ರೈ, ಪ್ರಶಾಂತ್ ರೈ ಬಳಂಪೋಡಿ, ವಿರುಣ್ ಅಭಿಜಿತ್ ರೈ, ಚಂದ್ರಹಾಸ ಶೆಟ್ಟಿ, ರವೀಂದ್ರ ಸುರುಳಿ, ವಿನೋದ್ ರೈ, ನಾಗಪ್ಪ ಗೌಡ ಮರುವಂತಿಲ, ನಿಶ್ಚಿತ್, ಪೂವಪ್ಪ ನಾಕ್, ಬಿ.ಎಲ್ ಜನಾರ್ಧನ, ವೀರ್ ಸಾಹೇಬ್, ಸುನಿಲ್, ಶ್ಯಾಮ ಭಟ್, ಹರೀಶ್ ಭಂಡಾರಿ, ಪದ್ಮನಾಭ ಭಂಡಾರಿ, ಸದಾಶಿವ ಶೆಟ್ಟಿ ಮಾರಂಗ, ಗುರುಪ್ರಸಾದ್ ಶೆಟ್ಟಿ, ಅಭಿಷೇಕ್ ಶೆಟ್ಟಿ, ಪ್ರಸನ್ನ, ಶೇಖರ್, ಕಿರಣ್, ಜಯರಾಮ, ಕಮಲಾಕ್ಷ ರೈ, ಮೋಹನ್ ಮೊದಲಾದವರು ಆಗಮಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕ ಸುದೀರ್ ರೈ ಮನವಳಿಕೆ ಸ್ವಾಗತಿಸಿ ಮಾತನಾಡಿ ಗ್ರಾಹಕರ ಸಹಕಾರ ಕೋರಿದರು. ಗೀತಾ ಎಸ್. ರೈ. ವಂದಿಸಿದರು. ಪುನೀತ್ ರೈ, ಕವನ್ ರೈ ಮಂಜೇಶ್ ರೈ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.