ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ಸೀಫುಡ್ ಯೋಜನೆ ವಿರೋಧಿಸಿ ಶಾಸಕರ ಕಛೇರಿಗೆ ಮುತ್ತಿಗೆ Posted by suddinews1 Date: November 26, 2020 in: ಇತ್ತೀಚಿನ ಸುದ್ದಿಗಳು, ಚಿತ್ರ ವರದಿ, ಪ್ರತಿಭಟನೆ, ಬಿಸಿ ಬಿಸಿ (1) Comment 434 Views ಪುತ್ತೂರು: ಸೀಫುಡ್ ಯೋಜನೆ ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ನ.26ರಂದು ಶಾಸಕರ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಕರ್ತವ್ಯ ನಿರತ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. Ad Here: x
Haneef November 26, 2020 at 6:47 pm ಜನರ ಸಮಸ್ಯೆ ಗೆ ಸ್ಪಂದಿಸಿದ ಕ್ಯಾಂಪಸ್ ಫ್ರಂಟ್ of ಇಂಡಿಯಾ ಸಂಘಟನೆಗೆ ನನ್ನ ದೊಡ್ಡದೊಂದು ಸಲಾಂ Reply
ಜನರ ಸಮಸ್ಯೆ ಗೆ ಸ್ಪಂದಿಸಿದ ಕ್ಯಾಂಪಸ್ ಫ್ರಂಟ್ of ಇಂಡಿಯಾ ಸಂಘಟನೆಗೆ ನನ್ನ ದೊಡ್ಡದೊಂದು ಸಲಾಂ