- ಅತ್ಯಧಿಕ ಕೊಡುಗೆ,
- 100 ಶೇ ಸಾಲ ಸೌಲಭ್ಯ,
- ಕಡಿಮೆ ಬಡ್ಡಿದರ
- ಅತ್ಯಧಿಕ ವಿನಿಮಯ ಬೋನಸ್
ಪುತ್ತೂರು: ಮಾಂಡೋವಿ ಮೋಟಾರ್ಸ್ ಕಡಬ ಶಾಖೆಯ ವತಿಯಿಂದ ನ. 27 ಮತ್ತು 28ರಂದು ಕಡಬ ಶ್ರೀ ದುರ್ಗಾಂಬಿಕ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಗ್ರಾಮೀಣ ಮಹೋತ್ಸವ ಜರಗಲಿದೆ. ಗ್ರಾಮೀಣ ಮಹೋತ್ಸವದಲ್ಲಿ ಮಾರುತಿ ಸುಜುಕಿಯ ಹೊಸ ಕಾರುಗಳ ಪ್ರದರ್ಶನ, ಉಚಿತ ಕಾರು ತಪಸಣಾ ಶಿಬಿರ ಮತ್ತು ವಿನಿಮಯ ಮೇಳ ನಡೆಯಲಿದೆ. ಗ್ರಾಹಕರಿಗೆ ಅತ್ಯಧಿಕ ಕೊಡುಗೆ, 100 ಶೇ ಸಾಲ ಸೌಲಭ್ಯ, ಕಡಿಮೆ ಬಡ್ಡಿದರ ಹಾಗೂ ಅತ್ಯಧಿಕ ವಿನಿಮಯ ಬೋನಸ್ ದೊರೆಯಲಿದ್ದು, ಹೆಚ್ಚಿನ ಮಹಿತಿಗಾಗಿ ಮಾಂಡೋವಿ ಮೋಟಾರ್ಸ್ ಕಡಬ ಶಾಖೆಯ ಸಿನಿಯರ್ ರಿಲೇಷನ್ಶಿಫ್ ಮ್ಯಾನೇಜರ್ ಅರ್ಜುನ್ ಪುತ್ತೂರು(9686699039)) ಇವರನ್ನು ಸಂಪರ್ಕಿಸುವಂತೆ ಮಾಂಡೋವಿ ಮೋಟಾರ್ಸ್ ಸಂಸ್ಥೆಯ ಪ್ರಕಟನೆ ತಿಳಿಸಿದೆ.