ಪುತ್ತೂರು: ಎಸ್.ಪಿ. ಮುರಳೀಧರ ಕೆಮ್ಮಾರ ಮಾಲಕತ್ವದ ಶ್ರೀಕೃಷ್ಣ ಆರ್ಕೆಡ್ ಹಾಗೂ ಶ್ರೀಕೃಷ್ಣಾ ಆರ್ಕೇಡ್ ನಲ್ಲಿರುವ ರಕ್ಷಿತ್ ಗೌಡ ಮಾಲಕತ್ವದ ಸ್ನೇಹ ವ್ಹೀಲ್ ಎಲೈನ್ ಮೆಂಟ್ & ಸರ್ವಿಸ್ ಸ್ಟೇಷನ್ ಮತ್ತು ಸತೀಶ್ ಬೆಳ್ಳಾರೆ ಮಾಲಕತ್ವದ ಶ್ರೀ ಮಹಾಲಿಂಗೇಶ್ವರ ಮೋಟಾರ್ ವರ್ಕ್ಸ್ ನ. 30 ರಂದು ಶುಭಾರಂಭಗೊಳ್ಳಲಿದೆ.
ಸ್ನೇಹ ಶ್ರೀಕೃಷ್ಣಾ ಆರ್ಕೆಡ್ ನಲ್ಲಿ ಇನ್ನಷ್ಟು ವ್ಯಾಪಾರ ಮಳಿಗೆಗಳು ಮುಂದಿನ ದಿನಗಳಲ್ಲಿ ಆರಂಭಗೊಳ್ಳಲಿದೆ. ಸ್ನೇಹ ವ್ಹೀಲ್ ಎಲೈನ್ ಮೆಂಟ್ & ಸರ್ವಿಸ್ ಸ್ಟೇಷನ್ನಲ್ಲಿ ವ್ಹೀಲ್ ಎಲೈನ್ ಮೆಂಟ್, ವ್ಹೀಲ್ ಬ್ಯಾಲೆನ್ಸಿಂಗ್, ಫಾಮ್ ವಾಶ್, ವ್ಯಾಕ್ಯೂಮ್ ಇಂಟೀರಿಯರ್ ಕ್ಲೀನಿಂಗ್, ನಾರ್ಮಲ್ ವಾಶ್, ಜನರಲ್ ಚಕಪ್, ಟ್ಯೂಬ್ಲೆಸ್ ಟಯರ್ ಪಂಕ್ಚರ್ ವರ್ಕ್, ಬ್ಲೋ ಚಕಪ್, ಎ.ಸಿ. ನ್ಯೂಟ್ರಲೈಸರ್ ಮತ್ತಿತರ ಕೆಲಸಗಳನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದೆಂದು ರಕ್ಷಿತ್ ಗೌಡ ಕೆ. ತಿಳಿಸಿದ್ದಾರೆ. ಶ್ರೀ ಮಹಾಲಿಂಗೇಶ್ವರ ಮೋಟಾರ್ ವರ್ಕ್ಸ್ ನಲ್ಲಿ ಎಲ್ಲಾ ಚತುರ್ಚಕ್ರ ವಾಹನಗಳ ಸರ್ವೀಸ್ ಮಾಡಿಕೊಡಲಾಗುವುದೆಂದು ಮಾಲಕರು ತಿಳಿಸಿರುತ್ತಾರೆ.