HomePage_Banner
HomePage_Banner
HomePage_Banner
HomePage_Banner

ನೆಲ್ಯಾಡಿ ಪೇಟೆಯಲ್ಲಿ ಎರಡು ಅಂಗಡಿಗಳಿಂದ ಕಳ್ಳತನ – ಶೆಟರ್‌ ಮುರಿದು ಸಾಮಾಗ್ರಿ ದೋಚಿರುವ ಕಳ್ಳರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಇಲ್ಲಿನ ಪೇಟೆಯಲ್ಲಿರುವ ಎರಡು ಅಂಗಡಿಗಳಿಗೆ ಕಳ್ಳರು ನುಗ್ಗಿ ಕೆಲ ಸಾಮಾಗ್ರಿ ದೋಚಿರುವ ಘಟನೆ ನಡೆದಿದೆ. ನ.29ರಂದು ಬೆಳಿಗ್ಗೆ ಕಳ್ಳತನ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಧು ಇಚಿಲಂಪಾಡಿ ಇವರ ಮಾಲಕತ್ವದ ತರಕಾರಿ ಅಂಗಡಿ ಹಾಗೂ ದತ್ತ ಕೃಪಾ ಸ್ಟೋರ್‌ ನಿಂದ ಕಳ್ಳತನ ನಡೆದಿದ್ದು ಎರಡು ಅಂಗಡಿಗಳ ಶೆಟರ್‌ ಮುರಿದು ಒಳನುಗ್ಗಿದ ಕಳ್ಳರು ಕೆಲ ಸಾಮಾನು ದೋಚಿರುವುದಾಗಿ ವರದಿಯಾಗಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.