ಶುಭವಿವಾಹ: ನಿಶಾಪ್ರಿಯ ಕೆ. – ತಾರಾನಾಥ ಸಾಲ್ಯಾನ್ ಪಿ. Posted by suddinews1 Date: November 30, 2020 in: ಇತ್ತೀಚಿನ ಸುದ್ದಿಗಳು, ಚಿತ್ರ ವರದಿ, ಶುಭಾಶಯ/ಶುಭಾರಂಭ Leave a comment 228 Views ಪುತ್ತೂರು: ಮಾಣಿ ನೇರಳಕಟ್ಟೆ ಜನಪ್ರಿಯ ಗಾರ್ಡನ್ನಲ್ಲಿ ಮುಂಡೂರು ಗ್ರಾಮ ಕುರೆಮಜಲು ನೀಲಪ್ಪ ಪೂಜಾರಿಯವರ ಪುತ್ರಿ ನಿಶಾಪ್ರಿಯ ಕೆ. ಮತ್ತು ಕಡಬ ತಾಲೂಕು ನೆಲ್ಯಾಡಿ ಗ್ರಾಮ ಪೊಸೋಳಿಗೆ ಪದ್ಮನಾಭ ಪೂಜಾರಿಯವರ ಪುತ್ರ ತಾರಾನಾಥ ಸಾಲ್ಯಾನ್ ಪಿ. ರವರ ವಿವಾಹವು ನ.30ರಂದು ನೆಡಯಿತು. Ad Here: x