HomePage_Banner
HomePage_Banner
HomePage_Banner
HomePage_Banner

ಡಿ.2: ಕೊರೋನಾ ಅಪ್‌ಡೇಟ್ – ಪುತ್ತೂರಿನಲ್ಲಿ 2 ಮಂದಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕಿನನಲ್ಲಿ ದ.೨ರ ಆರೋಗ್ಯ ಇಲಾಖೆಯ ವರದಿಯಂತೆ ೨ ಮಂದಿಗೆ ಕೊರೋನಾ ದೃಢಪಟ್ಟಿದೆ. ಬನ್ನೂರಿನ ೪೩ ವರ್ಷದ ವ್ಯಕ್ತಿ, ಬೆಟ್ಟಂಪಾಡಿಯ ೩೨ ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಗೊಂಡಿದೆ. ಕಡಬ ತಾಲೂಕಿನಲ್ಲಿ ಯಾವುದೇ ಕೋವಿಡ್ ಪ್ರಕರಣ ಪತ್ತೆಯಾಗಿಲ್ಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.