HomePage_Banner
HomePage_Banner
HomePage_Banner
HomePage_Banner

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವಾರ್ಷಿಕ ಸಭೆ | ಪುತ್ತೂರಿನಲ್ಲಿ ವರ್ಚುವಲ್ ಕಾನ್ಪರೆನ್ಸ್ ಸಭೆಯಲ್ಲಿ ತಾಲೂಕಿನ ಅಧ್ಯಕ್ಷರುಗಳು ಭಾಗಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಇದರ 2019-20ರ ಸಾಲಿನ 34ನೇ ವಾರ್ಷಿಕ ಸಾಮಾನ್ಯ ಸಭೆಯು ವರ್ಚುವಲ್ ಕಾನ್ಫರೆನ್ಸ್ ಮೂಲಕ ಡಿ.5ರಂದು ಮಂಗಳೂರಿನಲ್ಲಿ ನಡೆಯಿತು. ಪುತ್ತೂರಿನಲ್ಲಿ ತೆಂಕಿಲ ದರ್ಶನ್ ಕಲಾಮಂದಿರದಲ್ಲಿ ಆನ್‌ಲೈನ್ ಮೂಲಕ ಸಭೆ ವೀಕ್ಷಣೆ ನಡೆಯಿತು.

ಪುತ್ತೂರು ತಾಲೂಕಿನ 89 ಮಂದಿ ಹಾಲು ಉತ್ಪಾದಕರ ಸಂಘ ಅಧ್ಯಕ್ಷರುಗಳು ವರ್ಚುವಲ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು. ಕೆಎಂಎಫ್‌ನ ಉಪವ್ಯವಸ್ಥಾಪಕ ರಾಮಕೃಷ್ಣ ಭಟ್, ಡಾ. ಸತೀಶ್ ರಾವ್, ವಿಸ್ತರಣಾಧಿಕಾರಿ ಮಾಲತಿ, ಯಮುನಾ, ಡೈರಿಯ ಪುಷ್ಪರಾಜ್, ಶಿಬಿರ ಕಚೇರಿ ಸಿಬ್ಬಂದಿಗಳಾದ ಮಮತಾ, ವಿದ್ಯಾ, ತಾಂತ್ರಿಕ ವಿಭಾಗದ ಜಯಶ್ರೀ, ಕಡಬದ ಪಶುವೈದ್ಯ ಡಾ. ಅಜಿತ್, ಉಪ್ಪಿನಂಗಡಿಯ ಡಾ. ಜಿತೇಂದ್ರ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.