HomePage_Banner
HomePage_Banner
HomePage_Banner
HomePage_Banner

ಕೊಣಾಲು: ಶಿವಗಿರಿ ಭಜನಾ ಮಂದಿರದಲ್ಲಿ ಮಂಡಲ ಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಕೊಣಾಲು ಗ್ರಾಮದ ಪಾಂಡಿಬೆಟ್ಟು ಶ್ರೀ ಶಿವಗಿರಿ ಅಯ್ಯಪ್ಪ ಭಜನಾ ಮಂದಿರದಲ್ಲಿ ಪಾಂಡಿಬೆಟ್ಟು ಶ್ರೀ ಶಿವಗಿರಿ ಅಯ್ಯಪ್ಪ ಭಜನಾ ಸೇವಾ ಸಂಘದ ವತಿಯಿಂದ ಮಂಡಲ ಪೂಜಾ ಮಹೋತ್ಸವ ಕಾರ್ಯಕ್ರಮ ಡಿ.೨೭ರಂದು ನಡೆಯಿತು. ನೋಣಯ್ಯ ಗುರುಸ್ವಾಮಿ ಅಂಬರ್ಜೆ, ಚಲ್ಲ ಗುರುಸ್ವಾಮಿ ಬೋರ್ಜಾಲುರವರ ನೇತೃತ್ವದಲ್ಲಿ ಮಂಡಲ ಪೂಜಾ ವಿಧಿ ವಿಧಾನಗಳು ನಡೆಯಿತು. ಡೊಂಬಯ್ಯ ಗೌಡ ಎಣ್ಣೆತ್ತೋಡಿ, ಉಮೇಶ್ ಗೌಡ ಸಂಕೇಶ, ನೋಣಯ್ಯ ಗೌಡ ಡೆಬ್ಬೇಲಿ, ಸುಂದರ ಗೌಡ ಎನ್, ಪ್ರಭಾನಂದ ಗೌಡ ಹೊಸಮನೆ, ನೋಣಯ್ಯ ಪೂಜಾರಿ ಅಂಬರ್ಜೆಯವರ ವಿಶೇಷ ಸೇವೆ ನಡೆಯಿತು. ಪದಾಧಿಕಾರಿಗಳು, ಗ್ರಾಮಸ್ಥರು ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಮಂಡಲ ಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.