HomePage_Banner
HomePage_Banner
HomePage_Banner
HomePage_Banner
Breaking News

ಎಸ್ಸೆಸ್ಸೆಫ್ ತಿಂಗಳಾಡಿ ಶಾಖೆ ಅಧ್ಯಕ್ಷರಾಗಿ ನೌಶಾದ್ ಅಂಙತ್ತಡ್ಕ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

                                                      ನೌಶಾದ್ ಅಂಙತ್ತಡ್ಕ(ಅಧ್ಯಕ್ಷ)

 

                            ಹೈದರ್ ಅಂಙತ್ತಡ್ಕ(ಪ್ರ.ಕಾರ್ಯದರ್ಶಿ)

 

                                           ಸತ್ತಾರ್ ಅಂಙತ್ತಡ್ಕ(ಖಜಾಂಜಿ)

 

                                                      ಬಾಶಿತ್ ದರ್ಬೆ(ಕ್ಯಾಂಪಸ್ ಕಾರ್ಯದರ್ಶಿ)

ಪುತೂರು: ಎಸ್‌ಎಸ್‌ಎಫ್ ತಿಂಗಳಾಡಿ ಶಾಖೆಯ ವಾರ್ಷಿಕ ಮಹಾಸಭೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಹಮೀದ್ ಮದನಿ ಉಸ್ತಾದ್‌ರವರು ದುವಾ ನೆರವೇರಿಸಿದರು. ಶಫೀಕ್ ಮಾಸ್ಟರ್ ತಿಂಗಳಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನೌಶಾದ್ ಅಂಙತ್ತಡ್ಕರವರು ವಾರ್ಷಿಕ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು.

ನಂತರ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಅಧ್ಯಕ್ಷರಾಗಿ ನೌಶಾದ್ ಅಂಙತ್ತಡ್ಕ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹೈದರ್ ಅಂಙತ್ತಡ್ಕ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸಿನಾನ್ ಮುಸ್ಲಿಯಾರ್ ಹಾಗೂ ಸಹದ್ ತಿಂಗಳಾಡಿ, ಜೊತೆ ಕಾರ್ಯದರ್ಶಿಗಳಾಗಿ ಬಶೀರ್ ಅಂಙತ್ತಡ್ಕ ಹಾಗೂ ಆಶಿಕ್ ದರ್ಬೆ, ಖಜಾಂಜಿಯಾಗಿ ಸತ್ತಾರ್ ಅಂಙತ್ತಡ್ಕ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಬಾಶೀತ್ ದರ್ಬೆಯವರನ್ನು ಆಯ್ಕೆ ಮಾಡಲಾಯಿತು.  ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಶಫೀಕ್ ಮಾಸ್ಟರ್, ಶಿಹಾಬುದ್ದೀನ್, ಆಶಿಕ್ ಎಚ್, ಮುಜೀಬ್, ತ್ವಲ್ಹತ್, ಶಿಹಾಬ್, ಫಲಾಹ್, ಆರೀಫ್, ತೌಶೀಕ್‌ರವರನ್ನು ಆಯ್ಕೆ ಮಾಡಲಾಯಿತು. ಸೆಕ್ಟರ್ ವೀಕ್ಷಕರಾಗಿ ಇಲ್ಯಾಸ್ ಕಟ್ಟತ್ತಾರು ಕಾರ್ಯನಿರ್ವಹಿಸಿದರು. ಎಸ್‌ಎಸ್‌ಎಫ್ ಪುತ್ತೂರು ಡಿವಿಷನ್ ಪ್ರಧಾನ ಕಾರ್ಯದರ್ಶಿ ಇಮ್ರಾನ್ ರೆಂಜಲಾಡಿ ಹಾಗೂ ಶಾಖಾ ಕಾರ್ಯಕರ್ತರು ಉಪಸ್ಥಿತರಿದ್ದರು. ಆಶಿಕ್ ದರ್ಬೆ ಸ್ವಾಗತಿಸಿ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.