ಪುತ್ತೂರು: ಎಲ್ಲಾ ರೀತಿಯ ಆನ್ಲೈನ್ ಸೇವೆಗಳು, ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳ ಅರ್ಜಿ ಸಲ್ಲಿಕಾ ಕೇಂದ್ರ, ಮದುವೆ ಇನ್ನಿತರ ಪ್ರಿಂಟಿಂಗ್ ಸೌಲಭ್ಯ ಹೊಂದಿರುವ ದೀಪ್ತ ಜನಸೇವಾ ಕೇಂದ್ರ ಪುರುಷರಕಟ್ಟೆ ಉದಯಭಾಗ್ಯ ಕಾಂಪ್ಲೆಕ್ಸ್ ಪ್ರಥಮ ಮಹಡಿಯಲ್ಲಿ ಜ. 3 ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮ್ಹಾಲಕ ಪುರುಷೋತ್ತಮ ದರ್ಬೆತ್ತಡ್ಕ ತಿಳಿಸಿದ್ದಾರೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.