
ನಿಡ್ಪಳ್ಳಿ: ದ.ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಪಾಣಾಜೆ ಇದರ ಏಳನೇ ತರಗತಿ ವಿಧ್ಯಾರ್ಥಿನಿ ಮಂಜುಶ್ರೀ.ಎ.ಜೆ 2020-21 ನೇ ಸಾಲಿನ ರಾಜ್ಯ ಮಟ್ಟದ ಇನ್ ಸ್ಪೈಯರ್ ಅವಾರ್ಡ್ ಗೆ ಆಯ್ಕೆಯಾಗಿದ್ದಾಳೆ. ಇವಳು ಸುಳ್ಯ ತಾಲೂಕು ಮುಗೇರು ಕಿರಿಯ ಪ್ರಾಥಮಿಕ ಶಾಲಾ ಸಹ ಶಿಕ್ಷಕ ಜನಾರ್ದನ ಅಲ್ಚಾರು ಮತ್ತು ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಪ್ರೈಮರಿ ಸ್ಕೂಲ್ ಕಾಟುಕುಕ್ಕೆ ಇದರ ಸಹ ಶಿಕ್ಷಕಿ ಅನಿತಾರವರ ಪುತ್ರಿಯಾಗಿದ್ದಾಳೆ.