HomePage_Banner
HomePage_Banner
HomePage_Banner
HomePage_Banner

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಉಪ್ಪಿನಂಗಡಿ ಗ್ರಾಮ ಸಮಿತಿ ರಚನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಕರ್ನಾಟಕ ದಲಿತ ಸಂಘರ್ಷ ಸಮಿತಿ ಶಾಖೆ ಪುತ್ತೂರು ಇದರ ವತಿಯಿಂದ ನೂತನ ಉಪ್ಪಿನಂಗಡಿ ಗ್ರಾಮ ಸಮಿತಿಯನ್ನು ತಾಲೂಕು ಸಂಚಾಲಕರಾದ ಗಣೇಶ್ ಗುರಿಯಾನರವರ ಅಧ್ಯಕ್ಷತೆಯಲ್ಲಿ ಕಜೆಕ್ಕಾರ್ ಅಂಬೇಡ್ಕರ್ ಭವನದಲ್ಲಿ ರಚಿಸಲಾಯಿತು.

ಸಮಿತಿಯ ಮಾರ್ಗದರ್ಶಕ ಅನಂದ ಮಿತ್ತಬೈಲ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿ, ಸಂಘಟನೆ ಮತ್ತು ಪದಾಧಿಕಾರಿಗಳ ಜವಾಬ್ದಾರಿಯ ಕುರಿತು ನೂತನ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು .ಈ ಸಂದರ್ಭದಲ್ಲಿ ಪುತ್ತೂರು ತಾಲೂಕು ಶಾಖೆಯ ಸಂಘಟನಾ ಸಂಚಾಲಕರಾದ ಬಾಬು. ಎನ್ ಸವಣೂರು ,ಕಡಬ ತಾಲೂಕು ಸಂಘಟನಾ ಸಂಚಾಲಕರಾದ ಪುಟ್ಟಣ್ಣ ತೋಟಂತಿಲ ಉಪಸ್ಥಿತರಿದ್ದರು ಹಾಗೂ ಕಜೆಕ್ಕಾರ್ ಗ್ರಾಮದ ಹಲವಾರು ಗ್ರಾಮಸ್ಥರು ಭಾಗವಹಿಸಿದರು. ನೂತನ ಕಜೆಕ್ಕಾರ್ ಗ್ರಾಮ ಸಮಿತಿಯ ಸಂಚಾಲಕರಾಗಿ ಶೀನಪ್ಪ ಕಜೆಕ್ಕಾರ್, ಸಂಘಟನಾ ಸಂಚಾಲಕರಾಗಿ ಸಂದೇಶ್ ,ರವಿ, ಬಿ.ಶೀನ,  ಖಜಾಂಜಿಯಾಗಿ ಕೃಷ್ಣಪ್ಪ, ನಿರ್ವಾಹಕ ಸಮಿತಿ ಸದಸ್ಯರಾಗಿ ಲೋಕೇಶ್ ,ಸಂತೋಷ್,ರಾಜೇಶ್ ,ಸತೀಶ್ ,ಮಹೇಶ್ , ಸುಜಾಯಿ ,ಮಂಜುನಾಥ್ , ಸುಭಾಷ್,ಯಶವಂತ ,ವೆಂಕಪ್ಪ , ತಿಲಕ್ ,ಕಮಲ,ನಾಗಮ್ಮ ,ಸುನಿಲ್‌ ,ಶಂಕರರವರು ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.