ಶುಭ ವಿವಾಹ: ರಮೇಶ್-ಸೌಮ್ಯ Posted by suddinews26 Date: January 02, 2021 in: ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ Leave a comment 94 Views ಪುತ್ತೂರು: ಪಿಜಿನಡ್ಕ-ಕೊಕ್ಕಡ ಮುದರ ಮತ್ತು ಜಾನಕಿರವರ ಪುತ್ರಿ ಸೌಮ್ಯ ಹಾಗೂ ಕಡೇಶಿವಾಲಯದ ಮುಂಗೂರು ಮನೆಯ ಪಿಜಿನ ಮತ್ತು ಜಯಲಕ್ಷ್ಮೀರವರ ಪುತ್ರ ರಮೇಶ್ರವರ ವಿವಾಹ ಜ.1ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಸನ್ನಿಧಿಯಲ್ಲಿ ನಡೆಯಿತು. Ad Here: x