HomePage_Banner
HomePage_Banner
HomePage_Banner
HomePage_Banner

ಅಭಿನಯ ಕಲಿಯಲು ಆಸಕ್ತಿ ಹೊಂದಿದವರಿಗೊಂದು ಅವಕಾಶ… ತುಳುನಾಡ ಚಿತ್ರ ತಂಡದಿಂದ ಅಭಿನಯ ತರಗತಿಗಳಿಗೆ ದಾಖಲಾತಿ ಪ್ರಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ತುಳುನಾಡ ಚಿತ್ರ ತಂಡದಿಂದ ಅಭಿನಯ ತರಗತಿಗಳಿಗೆ ದಾಖಲಾತಿ 2020 ಡಿ.೨೭ರಂದು ಪ್ರಾರಂಭಗೊಂಡಿದ್ದು ಜ.3 ದಾಖಲಾತಿಗೆ ಕೊನೆಯ ದಿನವಾಗಿರುತ್ತದೆ. ಮಂಜಲ್ಪಡ್ಪು ಸುದಾನ ಶಾಲೆಯಲ್ಲಿ ತರಬೇತಿ ನೀಡಲಾಗುತ್ತಿದ್ದು ಅಭಿನಯ, ನೇರ ಚಿತ್ರೀಕರಣ ಮೊದಲಾದವುಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ. ಅಭಿನಯ ಕಲಿಯಲು ಆಸಕ್ತಿ ಇರುವವರು ತುಳುನಾಡ ಚಿತ್ರ ಪ್ರಧಾನ ಕಚೇರಿಯನ್ನು ಇಲ್ಲವೇ 8970480567 ಅಥವಾ 8660607355 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಶಾನ್ ಪುತ್ತೂರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.