HomePage_Banner
HomePage_Banner
HomePage_Banner
HomePage_Banner

ಮದುವೆ ದಿಬ್ಬಣದ ಬಸ್‌ ಪಲ್ಟಿ: ಬಲ್ನಾಡ್‌ ಚನಿಲದ 5 ಮಂದಿ ಮೃತ್ಯು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕೇರಳದ ಪಾಣತ್ತೂರು ಎಂಬಲ್ಲಿ ಮದುವೆ ದಿಬ್ಬಣದ ಖಾಸಗಿ ಬಸ್ ಪಲ್ಟಿಯಾಗಿ ಪುತ್ತೂರು ಬಲ್ನಾಡ್‌ ನ ಐದು ಮಂದಿ ಮೃತ ಪಟ್ಟಿರುವ ಘಟನೆ ಜ.3ರಂದು ನಡೆದಿದೆ.

ಬಲ್ನಾಡ್‌ ಗ್ರಾಮದ ಚನಿಲ ನಿವಾಸಿ ಕೊಗ್ಗು ನಾಯ್ಕ ರವರ ಪುತ್ರಿಯ ವಿವಾಹ ಕರಿಕಲ ಎಂಬಲ್ಲಿ ನಡೆಯುತ್ತಿದ್ದು, ಮದುವೆಗೆ ಹೋಗುತ್ತಿದ್ದ ವಧುವಿನ ದಿಬ್ಬಣದ  ಬಸ್‌   ಪಾಣತ್ತೂರು ಎಂಬಲ್ಲಿ ಪಲ್ಟಿಯಾಗಿ 5 ಮಂದಿ ಮೃತಪಟ್ಟು, 3 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಗಂಭೀರ ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗೆ ಹಾಗೂ ಉಳಿದ ಗಾಯಾಳುಗಳನ್ನು ಕಾಂಞಗಾಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಬಿಜೆಪಿ ಮುಖಂಡ, ಕ್ಯಾಂಪ್ಕೋ ಮಾಜಿ ನಿರ್ದೇಶಕ ಚನಿಲ ತಿಮ್ಮಪ್ಪ ಶೆಟ್ಟಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.