HomePage_Banner
HomePage_Banner
HomePage_Banner
HomePage_Banner

ಸ್ನೇಹ ಸಂಗಮ ಆಟೊ ರಿಕ್ಷಾ ಚಾಲಕ ಮಾಲಕರ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಸ್ವಚ್ಚತೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು : ಸ್ನೇಹ ಸಂಗಮ ಆಟೊ ರಿಕ್ಷಾ ಚಾಲಕ ಮಾಲಕರ ವತಿಯಿಂದ 25 ನೇ ಬೆಳ್ಳಿ ಹಬ್ಬದ ಮೊದಲನೆಯ ಕಾರ್ಯಕ್ರಮವಾಗಿ ನೆಲ್ಲಿಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಚತಾ ಕಾರ್ಯಕ್ರಮ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ಗಂಟೆಯವರೆಗೆ ನಡೆಯಿತು. ಒಡಿಯೂರು ಶ್ರೀಗುರುದೇವಾನಂದ ಸ್ವಾಮೀಜಿಯವರ ಷಷ್ಟ್ಯಬ್ದ ಸಮಿತಿ ಸಹಯೊಗದೊಂದಿಗೆ ಕಾರ್ಯಕ್ರಮ ನಡೆಯಿತು. ಷಷ್ಟ್ಯಬ್ದ ಪುತ್ತೂರು ತಾಲೂಕು ಸಮಿತಿ ಉಪಾಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಗೌರವ ನಿರ್ದೇಶಕರಾದ ದೇವಪ್ಪ ನೋಂಡ, ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ.ಶೆಟ್ಟಿ, ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಸಿಲ್ವೆಸ್ಟರ್ ಡಿಸೋಜ ಮೊಟ್ಟೆತ್ತಡ್ಕ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಬೊಳುವಾರು, ಸಂಘದ ಗೌರವ ಸಲಹೆಗಾರರಾದ ಜೋಕಿಂ ಡಿಸೋಜ ಬನ್ನೂರು, ಸಂಘದ ಅಧ್ಯಕ್ಷ ಅರವಿಂದ ಪೆರಿಗೇರಿ, ಕಾರ್ಯಾಧ್ಯಕ್ಷ ಚನಿಯಪ್ಪ ನಾಯ್ಕ, ಉಪಾಧ್ಯಕ್ಷ ಉಮೇಶ್ ಚಂದ್ರ, ಕಾರ್ಯದರ್ಶಿ ತಾರನಾಥ, ಮತ್ತು ರೋಹಿತ್ ಬನ್ನೂರು, ವಿಠಲ್ ಪೂಜಾರಿ, ಪ್ರಶಾಂತ್ ಕೆ. ಕೃಷ್ಣನಗರ, ಅಶೋಕ್ ಪೆರಿಗೇರಿ, ಪ್ರಕಾಶ್ ಪೆರ್ಲಂಪಾಡಿ, ರೋಹಿದಾಸ್ ಪರ್ಲಡ್ಕ, ಶರತ್ ರೈ ಪಡೀಲು, ಉಮ್ಮರ್ ಪಾರೂಕ್ ಕಾವು, ಹರೀಶ್ ಸಾಮೆತ್ತಡ್ಕ, ಅಜಿತ್ ಪಟ್ಟೆ, ನೆಲ್ಲಿಕಟ್ಟೆಯ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಪಂಚಾಕ್ಷರಿ ಮತ್ತು ದೈಹಿಕ ಶಿಕ್ಷಣ ಶಿಕ್ಷಕಿ ಮೀನಾಕ್ಷಿ, ಮುಖ್ಯಗುರು ರಾಜೇಶ್ವರಿ, ಶಾಲಾ ದತ್ತು ಸ್ವೀಕಾರ ಸಮೀತಿ ಅಧ್ಯಕ್ಷ ವೇ.ಮೂ.ವೆಂಕಟೇಶ್ ಭಟ್, ಸಮಿತಿಯ ಸದಸ್ಯ ಉಲ್ಲಾಸ್ ಪೈ ನೆಲ್ಲಿಕಟ್ಟೆ ಉಪಸ್ಥಿತರಿದ್ದರು.

ನಮ್ಮ ಸಂಘ ಈ ವರ್ಷ ಬೆಳ್ಳಿ ಹಬ್ಬ ಆಚರಿಸುತ್ತಿದ್ದು ಬೆಳಿಹಬ್ಬ ಕಾರ್ಯಕ್ರಮದ ಅಂಗವಾಗಿ ೨೫ ಸ್ವಚ್ಚತಾ ಕಾರ್ಯಕ್ರಮ ಹಾಗೂ ಇತರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.– ಸಿಲ್ವೆಸ್ಟರ್ ಡಿಸೋಜ ಮೊಟ್ಟೆತ್ತಡ್ಕ, ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.