ಉಪ್ಪಿನಂಗಡಿ: ಕಳಿಯ ಗ್ರಾಮದ ಜೋಡುತ್ತಾರಿನ ಮಡಿಪು ರಾಜಾರಾಮ ಶರ್ಮರ ಪತ್ನಿ ಪಾರ್ವತಿ (63) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.