HomePage_Banner
HomePage_Banner
HomePage_Banner
HomePage_Banner

ಮಜ್ಜಾರಡ್ಕ: ಶ್ರೀ ವಿಷ್ಣುಫ್ರೆಂಡ್ಸ್‌ನಿಂದ ಸಹಾಯಧನ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಅರಿಯಡ್ಕ ಗ್ರಾಮದ ಮಜ್ಜಾರಡ್ಕದಲ್ಲಿರುವ ಶ್ರೀ ವಿಷ್ಣುಫ್ರೆಂಡ್ಸ್ ಮಜ್ಜಾರಡ್ಕ ಇದರ ಸಹಾಯನಿಧಿಯ 20ನೇ ಯೋಜನೆಯನ್ನು ರತ್ನ ರೈ ಗೋಳ್ತಿಲ ಇವರಿಗೆ ಅನಾರೋಗ್ಯದ ಚಿಕಿತ್ಸೆ ಬಗ್ಗೆ ಸಹಾಯಧನ ನೀಡಲಾಯಿತು. ೨೧ ನೇ ಸಹಾಯನಿಧಿ ಯೋಜನೆಯಲ್ಲಿ ರಮೇಶ್ ಅಜಿಲ ಸ್ವಾಮೀನಗರ ಇವರಿಗೆ ಮನೆ ಕಟ್ಟಲು ಸಹಾಯಧನ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಜನಾರ್ದನ ಮಜ್ಜಾರು, ಸಂಘಟಕ ರಾಜೇಶ್ ಮಯೂರ ಗೋಳ್ತಿಲ, ಸಂಘಟನೆಯ ಹಿರಿಯರಾದ ಲೋಕನಾಥ ಪೂಜಾರಿ ಮಜ್ಜಾರು, ಕಾರ್ಯದರ್ಶಿ ಪುರುಷೋತ್ತಮ ಗೋಳ್ತಿಲ ಹಾಗೂ ಸದಸ್ಯರಾದ ಸಮಿತ್ ಮಜ್ಜಾರು, ಜಗದೀಶ್ ಕೋಡಿಯಡ್ಕ, ಶೀನ ಸ್ವಾಮೀನಗರ, ಲಿಂಗಪ್ಪ ಪೂಜಾರಿ ಮಹ್ಹಾರು, ರವಿ ಅಜಿಲ ಸ್ವಾಮಿನಗರ, ಚಿದಾನಂದ ಸ್ವಾಮಿನಗರ, ಚೇತನ್ ಮಜ್ಜಾರು, ನವೀನ್, ಪ್ರತೀಕ್ ಯಾದವ್ ಗೋಳ್ತಿಲ, ಶ್ರೇಯಸ್ ರೈ ಗೋಳ್ತಿಲ, ಕೃತಿಕ್ ಯಾದವ್ ಗೋಳ್ತಿಲ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.