ಪುತ್ತೂರು : ಮಹಿಳೆಯರ ಮನ ಮೆಚ್ಚುವಂಥ, ಆಧುನಿಕ ಶೈಲಿಯ ಟಾಪ್ಸ್ ,ನೈಟಿಗಳು ,ನೈಟ್ ಪ್ಯಾಂಟ್ ,ಹಾಫ್ ಪ್ಯಾಂಟ್ ಹಾಗೂ ಇನ್ನರ್ ವೇರ್ ಬ್ರಾಂಡೆಡ್ ಉಡುಪುಗಳ ಮಳಿಗೆ ಕಳೆದ 18 ವರುಷಗಳಿಂದ ಮುಖ್ಯರಸ್ತೆಯ ಮಹಿಳಾ ಠಾಣಾ ಮುಂಭಾಗ ಜನತೆಗೆ ಅತ್ತ್ಯುತ್ತಮ ,ಪ್ರಾಮಾಣಿಕ ಸೇವೆ ನೀಡಿ ,ವಿಶ್ವಾಸಕ್ಕೆ ಪಾತ್ರವಾಗಿರುವ ಲಾಮಿಸ್ ನೈಟಿ ಝೋನ್ ಇದರ ಸಹ ಸಂಸ್ಥೆ ,ಲಾಮಿಸ್ ನೈಟಿ ಹಬ್ ದರ್ಬೆ ಮೊಯಿದ್ದೀನ್ ಬಿಲ್ಡಿಂಗ್ನಲ್ಲಿ ಜ. 4 ರಂದು ಶುಭಾರಂಭಗೊಂಡಿತ್ತು. ಶುಭಾರಂಭ ಪ್ರಯುಕ್ತ ಎಲ್ಲಾ ಉಡುಪುಗಳ ಖರೀದಿಯಲ್ಲೂ ರಿಯಾಯಿತಿ ಇರಲಿದ್ದು, ಸ್ನಗ್ಗೀಸ್ ಪ್ಯಾಂಪರ್ಸ್ ಮೇಲೆ ವಿಶೇಷ ರಿಯಾಯಿತಿ ಇದೆ. ಶಾಪಿಂಗ್ ಪ್ರಿಯರು ಅವಕಾಶ ಪಡೆದು ಕೊಳ್ಳಬಹುದೆಂದು ಮಾಲಕರು ತಿಳಿಸಿದ್ದಾರೆ.