ಶುಭವಿವಾಹ: ದೀಕ್ಷಿತಾ – ಕೀರ್ತಿಕುಮಾರ್ Posted by suddinews26 Date: January 04, 2021 in: ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ Leave a comment 122 Views ಪುತ್ತೂರು: ಆರ್ಯಾಪು ಗ್ರಾಮ ಬರೆಮೇಲು ಕುತ್ಯಾಳ ಮೋಹನ ಗೌಡರ ಪುತ್ರಿ ದೀಕ್ಷಿತಾ ಮತ್ತು ಸುಳ್ಯ ತಾಲೂಕು ಆಲೆಟ್ಟಿ ಗ್ರಮದ ಕುಡೇಕಲ್ಲು ಐನ್ ಮನೆ ತಿಮ್ಮಪ್ಪ ಗೌಡರ ಪುತ್ರ ಕೀರ್ತಿಕುಮಾರ್ ರವರ ವಿವಾಹವು ಜ.3ರಂದು ವರನ ಮನೆಯಲ್ಲಿ ನಡೆದು ವಧುವಿನ ಮನೆಯಲ್ಲಿ ಔತಣ ಕೂಟ ಜರಗಿತು. Ad Here: x