HomePage_Banner
HomePage_Banner
HomePage_Banner
HomePage_Banner

ಜ.5ರ ಕೊರೋನಾ ಅಪ್‌ಡೇಟ್ | ಪುತ್ತೂರು, ಕಡಬದಲ್ಲಿ 9 ಮಂದಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಜ.5ಆರೋಗ್ಯ ಇಲಾಖೆಯ ವರದಿಯಂತೆ 9 ಮಂದಿಗೆ ಕೊರೋನಾ ದೃಢಗೊಂಡಿದೆ.
ಪುತ್ತೂರು ಕಸಬಾದ ೨೭ ವರ್ಷದ ಯುವಕ, ಒಳಮೊಗ್ರು ನಿವಾಸಿ ೨೨ ವರ್ಷದ ಯುವಕ, ಬಡಗನ್ನೂರಿನ ೨೯ ವರ್ಷದ ಯುವಕ, ಮಾಡಾವಿನ ೬೨ ವರ್ಷದ ಮಹಿಳೆ, ೪೦ ವರ್ಷದ ಮಹಿಳೆ, ೭೩ ವರ್ಷದ ವ್ಯಕ್ತಿ, ಉಪ್ಪಿನಂಗಡಿ ನಿವಾಸಿ ೩೦ ವರ್ಷದ ವ್ಯಕ್ತಿ, ಕಡಬ ತಾಲೂಕಿನ ಬೆಳಂದೂರು ನಿವಾಸಿ ೨೯ ವರ್ಷದ ಮಹಿಳೆ, ಮರ್ದಾಳ ನಿವಾಸಿ ೪೩ ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಗೊಂಡಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.