HomePage_Banner
HomePage_Banner
HomePage_Banner
HomePage_Banner

ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ 8ನೇ ವರ್ಷಕ್ಕೆ ಪಾದಾರ್ಪಣೆ ಕಚೇರಿಯಲ್ಲಿ ಲಕ್ಷ್ಮೀ ಪೂಜೆ ಮತ್ತು ಗಣಹೋಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: 2014 ರಲ್ಲಿ ಆರಂಭಗೊಂಡ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ (ರಿ) ಪುತ್ತೂರು 8ನೇ ವರ್ಷಕ್ಕೆ ಪಾದಾರ್ಪಣೆ ಗೊಂಡ ಹಿನ್ನಲೆಯಲ್ಲಿ ಸಂಸ್ಥೆಯ ಕಚೇರಿಯಲ್ಲಿ ಲಕ್ಷ್ಮೀ ಪೂಜೆ ಹಾಗೂ ಗಣಹೋಮ ಕಾರ್ಯಕ್ರಮ ಜ 1 ರಂದು ನಡೆಯಿತು.ಈ ಸಂದರ್ಭದಲ್ಲಿ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ಸ್ಥಾಪಕಧ್ಯಕ್ಷ ಎ ವಿ ನಾರಾಯಣ್, ಅಧ್ಯಕ್ಷ ಡಿ ವಿ ಮನೋಹರ್, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ,ಒಕ್ಕಲಿಗ ಗೌಡ ಸೇವಾ ಸಂಘ ದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಕಾಣಜಲು, ಟ್ರಸ್ಟ್ ನ ಪ್ರದಾನ ಕಾರ್ಯದರ್ಶಿ ದಿವ್ಯಪ್ರಸಾದ್ ಎ ಎಂ,ಸಲಹಾ ಸಮಿತಿ ಸದಸ್ಯರಾದ ಪದ್ಮಯ್ಯ ಗೌಡ ಬನ್ನೂರು,ಜಿನ್ನಪ್ಪ ಗೌಡ ಮಲುವೇಲು, ವೆಂಕಪ್ಪ ಗೌಡ ದೇವಳಿಕೆ,ಖಜಾಂಜಿ ಉದಯ ಕುಮಾರ್ ಕರ್ಮಲ,ನಿರ್ದೇಶಕರಾದ ಯು ಪಿ ರಾಮಕೃಷ್ಣ, ಆನಂದ ಗೌಡ ,ಟ್ರಸ್ಟ್ ನ ಮೆನೇಜರ್ ಗಿರಿಧರ್ ಅಂಬೇಕಲ್ಲು,ಸಿಬಂದಿಗಳಾದ ವಿಜಯಕುಮಾರ್ ಕನ್ನಡ್ಕ, ಶ್ರೀಕಾಂತ್,ಉದಯ ಕುಮಾರ್ ಕುದ್ಮಾರು,ತಾರಾನಾಥ ಹೆಚ್,ಚೇತನ್,ಪ್ರತಿಭಾಸುಧಾಕರ್,ಯೋಗೀತಾ,ಸುಜಾತ, ನಮಿತಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.