ಶುಭ ವಿವಾಹ: ನಿಶಾಂತ್ ಮತ್ತು ಅಮಿತಾ Posted by suddinews26 Date: January 06, 2021 in: ಇತ್ತೀಚಿನ ಸುದ್ದಿಗಳು, ಶುಭಾಶಯ/ಶುಭಾರಂಭ Leave a comment 283 Views ಪುತ್ತೂರು: ನೀರ್ಪಾಡಿ ವಿಶ್ವನಾಥ ರೈಯವರ ಪುತ್ರ ನಿಶಾಂತ್ ಮತ್ತು ಉಪ್ಪಿನಂಗಡಿ ನಟ್ಟಿಬೈಲು ದಿ. ಸಂಜೀವ ಶೆಟ್ರ ಪುತ್ರಿ ಅಮಿತಾರವರ ವಿವಾಹವು ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾ ಸದನದಲ್ಲಿ ಜ.6ರಂದು ನಡೆಯಿತು. Ad Here: x