HomePage_Banner
HomePage_Banner
HomePage_Banner
HomePage_Banner
Breaking News

ನೆಲ್ಯಾಡಿ: ಬೆಥನಿ-ಪಡ್ಡಡ್ಕ ರಸ್ತೆ ಕಾಂಕ್ರಿಟೀಕರಣಕ್ಕೆ ಗುದ್ದಲಿಪೂಜೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ನೆಲ್ಯಾಡಿ: ಸುಳ್ಯ ಶಾಸಕ ಎಸ್.ಅಂಗಾರರವರ 10 ಲಕ್ಷ ರೂ.ಅನುದಾನದಲ್ಲಿ ನೆಲ್ಯಾಡಿ ಗ್ರಾಮದ ಬೆಥನಿ-ಪಡ್ಡಡ್ಕ ರಸ್ತೆಯಲ್ಲಿ ಬೆಥನಿ ಸಮೀಪ ಕಾಂಕ್ರಿಟೀಕರಣ ಕಾಮಗಾರಿಗೆ ಇತ್ತೀಚೆಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ.

ಸುಳ್ಯ ಶಾಸಕ ಎಸ್.ಅಂಗಾರರವರು ಗುದ್ದಲಿಪೂಜೆ ನೆರವೇರಿಸಿದರು. ಧರ್ಮಗುರು ರೆ.ಫಾ.ವರ್ಗೀಸ್ ತೋಮಸ್‌ರವರು ಆಶೀರ್ವಚನ ವಿಧಿ ನೆರವೇರಿಸಿದರು. ಎಪಿಎಂಸಿ ಸದಸ್ಯ ಬಾಲಕೃಷ್ಣ ಬಾಣಜಾಲು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ನೆಲ್ಯಾಡಿ ಗ್ರಾ.ಪಂ.ಸದಸ್ಯರಾದ ರವಿಪ್ರಸಾದ್ ಶೆಟ್ಟಿ, ಪ್ರಕಾಶ್, ಗ್ರಾ.ಪಂ.ಚುನಾವಣೆಯಲ್ಲಿ ನೆಲ್ಯಾಡಿ ೩ನೇ ವಾರ್ಡ್‌ನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿದ್ದ ಜೋರ್ಜ್ ವಿ.ಎಂ.ಪಾದಕ್ಕಟಿಲ್, ಕಲಾವತಿ ಕೊಲ್ಯೊಟ್ಟು, ಪ್ರೇಮಾ ಪೊಸೊಳಿಗೆ, ಬೂತ್ ಉಸ್ತುವಾರಿ ಟೋಮಿ ವಿ.ಜೆ., ಕೌಕ್ರಾಡಿ ಗ್ರಾ.ಪಂ.ಸದಸ್ಯರಾದ ಲೋಕೇಶ್ ಬಾಣಜಾಲು, ಸುಧಾಕರ ಜಿ., ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮೇನೇಜರ್ ಸತೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಎನ್.ಎಸ್.ತೋಮಸ್(ಟೋಮಿ ಹೆವೆನ್ಸ್)ರವರು ಸ್ವಾಗತಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.