HomePage_Banner
HomePage_Banner
HomePage_Banner
HomePage_Banner

ಜ.17: ಮಜ್ಜಾರಡ್ಕದಲ್ಲಿ ಕೆಸರುಡೊಂಜಿ ದಿನ, ಆಮಂತ್ರಣ ಪತ್ರಿಕೆ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅರಿಯಡ್ಕ ಶ್ರೀ ವಿಷ್ಣು ಫ್ರೆಂಡ್ಸ್ ಮಜ್ಜಾರಡ್ಕ ಇದರ ವತಿಯಿಂದ ನಡೆಯುವ ೩ ನೇ ವರ್ಷದ ಸಂಭ್ರಮದ ಕೆಸರುಡೊಂಜಿ ದಿನ ಕಾರ್ಯಕ್ರಮ ಜ.೧೭ ರಂದು ಮಜ್ಜಾರು ಗದ್ದೆಯಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ವಿಷ್ಣು ಫ್ರೆಂಡ್ಸ್‌ನ ಅಧ್ಯಕ್ಷ ಜನಾರ್ದನ ಮಜ್ಜಾರು, ಗೌರವ ಸಲಹೆಗಾರ ಕೋಚಣ್ಣ ಪೂಜಾರಿ ಎಂಡೆಸಾಗು, ಕಾರ್ಯದರ್ಶಿ ಪುರುಷೋತ್ತಮ ಗೋಳ್ತಿಲ, ಜತೆ ಕಾರ್ಯದರ್ಶಿ ಉದಯ ಸ್ವಾಮಿನಗರ, ಕೋಶಾಧಿಕಾರಿ ಗುರುಪ್ರಸಾದ್ ಮಜ್ಜಾರು, ಸಂಘಟಕ ರಾಜೇಶ್ ಮಯೂರ ಗೋಳ್ತಿಲ, ಸದಸ್ಯರಾದ ನವೀನ್ ಗೋಳ್ತಿಲ, ಚೇತನ್ ಮಜ್ಜಾರು, ಕೃತಿಕ್ ಗೋಳ್ತಿಲ, ರೋಶನ್ ಕೋಡಿಯಡ್ಕ, ಮಹೇಶ್ ಪಾಟಾಳಿ ಅಮೈ, ಹರೀಶ್ ಸ್ವಾಮಿನಗರ, ತಿಮ್ಮಪ್ಪ ಪೂಜಾರಿ ಮಜ್ಜಾರು, ರವಿ ಸ್ವಾಮಿನಗರ, ಲೋಕನಾಥ ಪೂಜಾರಿ ಮಜ್ಜಾರು, ಸದಾಶಿವ ಮಣಿಯಾಣಿ ಗೋಳ್ತಿಲ, ಮೋಹನ್ ಬಂಗಾರ್‌ಗುಡ್ಡೆ, ಸಾಂತಪ್ಪ ಓಲ್ತಾಜೆ, ರವಿ ಮಜ್ಜಾರು, ಶ್ರೇಯಸ್ ರೈ ಗೋಳ್ತಿಲ, ಯತೀನ್ ಮಜ್ಜಾರಡ್ಕ, ಶೀನ ಸ್ವಾಮಿನಗರ, ಲೋಕೇಶ್ ಸ್ವಾಮಿನಗರ, ಕಿಶನ್ ಗೋಳ್ತಿಲ, ವಿನೋಧ್ ಸ್ವಾಮಿನಗರ, ಸಮಿತ್ ಮಜ್ಜಾರು, ಭವಿತ್ ಮಜ್ಜಾರು, ಆದ್ಯ ಆರ್.ಜೆ ಗೋಳ್ತಿಲ, ಪ್ರತಿಕ್ ಗೋಳ್ತಿಲ, ಚಂದ್ರ, ದೀಪಕ್ ಕೋಡಿಯಡ್ಕ, ಚಿದಾನಂದ ಸ್ವಾಮಿನಗರ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.