HomePage_Banner
HomePage_Banner
HomePage_Banner
HomePage_Banner

ಹೋಲ್‌ಸೇಲ್ ಸ್ಟೇಯಿನ್‌ಲೆಸ್ ಸ್ಟೀಲ್, ಮನೆಯ ಅಗತ್ಯ ವಸ್ತುಗಳ ಮಾರಾಟ ಮಳಿಗೆ ಎಂ&ಎಂ ಎಂಟರ್‌ಪ್ರೈಸಸ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹೋಲ್‌ಸೇಲ್ ಸ್ಟೇಯಿನ್‌ಲೆಸ್ ಸ್ಟೀಲ್‌ನ ಅಧಿಕೃತ ಡೀಲರ್ ಆಗಿರುವ ಎಂ&ಎಂ ಎಂಟರ್‌ಪ್ರೈಸಸ್ ಮಳಿಗೆಯು ಇಲ್ಲಿನ ಮುಖ್ಯರಸ್ತೆಯ ಇನ್‌ಲ್ಯಾಂಡ್ ಮಯೂರದ ಬಳಿಯ ಪದ್ಮಾ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿದೆ.

ಮಾಯಿದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಪವಿತ್ರ ಜಲ ಸಂಪ್ರೋಕ್ಷಿಸಿ, ದೇವರು ಪ್ರತಿಯೋರ್ವರಿಗೆ ಒಂದೊಂದು ಕ್ಷೇತ್ರದಲ್ಲಿ ದುಡಿಯಲು ಅವಕಾಶವನ್ನು ನೀಡಿರುತ್ತಾನೆ. ವ್ಯಕ್ತಿಯು ತಾನು ಆಯ್ದುಕೊಂಡ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ, ನಗುಮುಖದಿಂದ ಕರ್ತವ್ಯ ನಿರ್ವಹಿಸಿದಾಗ ಯಶಸ್ಸು ಲಭಿಸುವುದು ಖಂಡಿತಾ. ಆದ್ದರಿಂದ ಗ್ರಾಹಕರ ಮನಗೊಪ್ಪುವ ಒಳ್ಳೆಯ ಗುಣಮಟ್ಟದ ಮನೆಗೆ ಬೇಕಾದ ವಸ್ತುಗಳನ್ನು ಈ ಮಳಿಗೆಯ ಮಾಲಕರು ಒಳ್ಳೆಯ ಅವಕಾಶವನ್ನು ಇಲ್ಲಿ ಕಲ್ಪಿಸಿಕೊಟ್ಟಿದ್ದು, ಗ್ರಾಹಕರು ಆಗಮಿಸಿ ಈ ಸಂಸ್ಥೆಯನ್ನು ಪ್ರೋತ್ಸಾಹಿಸಿ, ಅಭಿವೃದ್ಧಿಗೊಳಿಸಬೇಕು ಎಂದು ಹೇಳಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.