ಪುತ್ತೂರು: ಆರ್.ಎಸ್.ಎ ಪ್ರಾಡಕ್ಟ್ಸ್ ಮತ್ತು ಸರ್ವೀಸಸ್ನವರ ಪುತ್ತೂರಿನ ಪ್ರಪ್ರಥಮ ಸ್ಯಾನಿಟರಿ ಬೇಬಿ `ಸೇಫ್ ಟುಡೇ’ ಬ್ರಾಂಡ್ ಮಾರುಕಟ್ಟೆಗೆ ಬಿಡುಗಡೆ ಹಾಗೂ ಸಂಸ್ಥೆಯ ಉದ್ಘಾಟನೆ ಪಾಲ್ತಾಡಿ ಸಮೀಪದ ಅಂಕತ್ತಡ್ಕದಲ್ಲಿ ಜ.೬ರಂದು ನಡೆಯಿತು. ಸೇಫ್ ಟುಡೇ ಸ್ಯಾನಿಟರಿ ಪ್ಯಾಡ್, ಬೇಬಿ ಡೈಪರ್ ವಿವಿಧ ವಿಧಗಳಲ್ಲಿ, ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಸ್ನಾಪ್ಡೀಲ್, ಅಮೆಝಾನ್, ಶಾಪ್ಕ್ಲೂಸ್ಗಳಲ್ಲಿ ಪ್ರಾಡಕ್ಟ್ಗಳು ಲಭ್ಯವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 8792474350 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.