ಕಡಬ: ಕುಟ್ರುಪಾಡಿ ಗ್ರಾಮದ ಹೊಸಮಠ ದೇವಸ್ಯ ನಿವಾಸಿ ಸೆಬಾಸ್ಟಿಯನ್(61ವ) ಅಲ್ಪಕಾಲದ ಅಸೌಖ್ಯದಿಂದ ಜ. 7ರಂದು ಸ್ವ ಗೃಹದಲ್ಲಿ ನಿಧನ ಹೊಂದಿದ್ದಾರೆ. ಇವರು ಪತ್ನಿ ಕೊಯಿಲ ಕಡಬ ಸರಕಾರಿ ಆಸ್ಪತ್ರೆ ಯ ಹಿರಿಯ ಆರೋಗ್ಯ ಸಹಾಯಕಿ ಸೂನಮ್ಮ, ಮಕ್ಕಳಾದ ಟೋಮ್ಸ್, ಗ್ರೀಷ್ಮ ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಸೈಂಟ್ ಕ್ಸೆವಿಯರ್ಸ್ ಚರ್ಚ್ ಪದವು ಇಲ್ಲಿ ನಡೆಯಲಿದೆ.