ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಜ.೭ರ ಆರೋಗ್ಯ ಇಲಾಖೆಯ ವರದಿಯಂತೆ ೫ ಮಂದಿಗೆ ಕೊರೋನಾ ದೃಢಗೊಂಡಿದೆ. ಬೊಳುವಾರು ನಿವಾಸಿ ೭೭ ವರ್ಷದ ಮಹಿಳೆ, ಇರ್ದೆ ಉಪ್ಪಳಿಗೆ ನಿವಾಸಿ ೩೬ವರ್ಷ ಮಹಿಳೆ, ಸಂಪ್ಯ ನಿವಾಸಿ ೪೭ವರ್ಷದ ಮಹಿಳೆ, ೫೨ ವರ್ಷದ ವ್ಯಕ್ತಿ, ೨೧ ವರ್ಷದ ಯುವಕನಲ್ಲಿ ಕೊರೋನಾ ದೃಢಪಟ್ಟಿದೆ. ಕಡಬ ತಾಲೂಕಿನಲ್ಲಿ ಯಾವುದೇ ಕೊರೋನಾ ಪ್ರಕರಣಗಳು ಪತ್ತೆಯಾಗಿಲ್ಲ.