HomePage_Banner
HomePage_Banner
HomePage_Banner
HomePage_Banner

ಈಶ್ವರಮಂಗಲ: ಎಸ್ಸೆಸ್ಸೆಫ್ ಮೇನಾಲ ಶಾಖೆಗೆ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಅಧ್ಯಕ್ಷ ಸ್ವಾದಿಕ್ ಇಮ್ದಾದಿ ; ಪ್ರ.ಕಾರ್ಯದರ್ಶಿ: ಅಬ್ಬು ಎ.ಎಚ್

ಪುತ್ತೂರು: ಎಸ್ಸೆಸ್ಸೆಫ್ ಮೇನಾಲ ಶಾಖೆಯ (ಈಶ್ವರಮಂಗಲ) ವಾರ್ಷಿಕ ಮಹಾಸಭೆ ಇಸಾಕ್ ಮಿಸ್ಬಾಹಿ ಅವರ ಅಧ್ಯಕ್ಷತೆಯಲ್ಲಿ ಮಸ್ಜಿದ್ ಸ್ವಾಹಾಬಾದಲ್ಲಿ ನಡೆಯಿತು. ಕೆಸಿಎಫ್ ನಾಯಕ ಎಂ.ಎ ಮಹಮ್ಮದ್ ಕುಂಞ ಅಬುಧಾಬಿ ಉದ್ಘಾಟಿಸಿದರು. ಎಸ್‌ವೈಎಸ್ ಮೇನಾಲ ಬ್ರಾಂಚ್ ಪ್ರ.ಕಾರ್ಯದರ್ಶಿ ಝಕರಿಯ ಸಖಾಫಿ ಸಂಘಟನೆಯ ಕುರಿತು ತರಬೇತಿ ನೀಡಿದರು. ಶಾಖಾ ಪ್ರ.ಕಾರ್ಯದರ್ಶಿ ಅಬ್ಬು ಎ.ಎಚ್ ವಾರ್ಷಿಕ ವರದಿ ವಾಚಿಸಿ ಲೆಕ್ಕ ಪತ್ರ ಮಂಡಿಸಿದರು. ನಂತರ ಸ್ಪೆಕ್ಟರ್ ಚುನಾವಣೆ ವೀಕ್ಷಕರಾಗಿ ಆಗಮಿಸಿದ ಶಫೀಕ್ ಸಅದಿ ಅ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

ಅಧ್ಯಕ್ಷರಾಗಿ ಸ್ವಾದಿಕ್ ಇಮ್ದಾದಿ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ಬು ಎ.ಎಚ್ ಹಾಗೂ ಕೋಶಾಧಿಕಾರಿಯಾಗಿ ಮುಸ್ತಫಾ ದರ್ಖಾಸ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಫೀಕ್ ಸಅದಿ ಬಿ.ಸಿ ಹಾಗೂ ಇಸ್ಮಾಯಿಲ್ ಎಂ.ಎ, ಕಾರ್ಯದರ್ಶಿಯಾಗಿ ನಿಝಾಮ್ ಮೇನಾಲ ಹಾಗೂ ರಷೀದ್ ಕುದ್ರೋಳಿ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಅಫ್ನಾಝ್, ದಅವಾ ಕನ್ವಿರಾಗಿ ಹಾಫಿಲ್ ರಾಹಿಲ್, ಮೀಡಿಯಾ ಸೆಲ್ ಸದಸ್ಯರಾಗಿ ನೌಶಾದ್ ರೋಯಲ್ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಂಶುದ್ದೀನ್ ನೀರಳಿಗೆ, ಶಫೀಕ್ ಎಂ.ಎ, ಫಾರುಖ್, ಮುಬಶ್ಶಿರ್, ರಝಾಕ್ ದರ್ಖಾಸ್, ನೌಶಾದ್ ಜಿ.ಕೆ, ಇಬ್ರಾಹಿಮ್ ಬಿ.ಸಿ ರಷೀದ್ ಕೆ.ಎಂ, ಫೈಝಲ್ ಬಿ.ಸಿ, ಸಾಬಿತ್, ಅಫ್ರೀಝ್, ಸಹದ್, ಉಬೈಸ್ ಕೆ.ಎಂ, ಶಮ್ಸೀರ್ ಅವರನ್ನು ಅಯ್ಕೆ ಮಾಡಲಾಯಿತು,ಎಸ್.ವೈ.ಎಸ್ ಮೇನಾಲ ಶಾಖಾ ನಾಯಕರಾದ ಅಬ್ಬುಲ್ಲ ಉಸ್ತಾದ್, ಖಾಲಿದ್ ಹಾಜಿ ಎಂ.ಎ, ರಝಾಕ್ ಬಿ.ಎಂ, ಅಬ್ಬುಲ್ಲ ಮೆಣಸಿನಕಾನ, ಅದ್ದುಚ್ಚ ಹನೀಫ್ ಕುದ್ರೋಳಿ ಹಾಗೂ ಕೆಸಿಎಫ್ ನಾಯಕ ಬಶೀರ್ ಝೈನಿ ಮದೀನಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.