HomePage_Banner
HomePage_Banner
HomePage_Banner
HomePage_Banner

ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ನೋಹಾ ಬ್ಯೂಟಿ ಪಾರ್ಲರ್ & ಟೈಲರಿಂಗ್‌ನ ಎರಡನೇ ಸಂಸ್ಥೆ ನಾಳೆ(ಜ.8) ಉಪ್ಪಿನಂಗಡಿಯಲ್ಲಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು:ಕಳೆದ 25 ವರ್ಷಗಳಿಂದ ಉಪ್ಪಿನಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ನೋಹಾ ಬ್ಯೂಟಿ ಪಾರ್ಲರ್‌ನ ಎರಡನೇ ಸಂಸ್ಥೆ ಹವಾನಿಯಂತ್ರಿತ ಮಳಿಗೆ ನೋಹಾ ಬ್ಯೂಟಿ ಪಾರ್ಲರ್ ಮತ್ತು ಟೈಲರಿಂಗ್ ಜ.8ರಂದು ಬೆಳಿಗ್ಗೆ ಉಪ್ಪಿನಂಗಡಿ ದುರ್ಗಾ ಟೆಕ್ಸ್‌ಟೈಲ್ಸ್ ಬಳಿಯ ಹಸನ್ ಟವರ್‍ಸ್‌ನಲ್ಲಿ ಶುಭಾರಂಭಗೊಳ್ಳಲಿದೆ.

ಉಪ್ಪಿನಂಗಡಿ ದೀನರ ಕನ್ಯಾಮಾತೆ ದೇವಾಲಯದ ಫಾ| ಅಬೆಲ್ ಮೋಬೋ ಆಶೀರ್ವಚನ ನೀಡಲಿದ್ದಾರೆ. ಶಾಸಕ ಸಂಜೀವ ಮಠಂದೂರು ನೂತನ ಸಂಸ್ಥೆಯನ್ನು ಉದ್ಘಾಟಿಸಲಿದ್ದಾರೆ. ಉಪ್ಪಿನಂಗಡಿ ತುಂಗಾ ಮಲ್ಟಿ ಸ್ಪೆಷಾಲಿಟಿ ಡೆಂಡೋ ಕೇರ್‌ನ ಡೆಂಟಲ್ ಸರ್ಜನ್ ಡಾ.ಸುಪ್ರಿತಾ ರೈ, ಉಪ್ಪಿನಂಗಡಿ ಪಿಜಿಡಿವೈಎನ್ ಆಯುರ್ವೇದ ತಜ್ಞ ಡಾ.ಸುಪ್ರೀತ್ ಲೋಬೋ ಎಂ.ಎಸ್, ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಹಾರೂನ್ ರಶೀದ್ ಅಗ್ನಾಡಿ, ಉಪ್ಪಿನಂಗಡಿ ಎಫ್.ಎಜಿ.ಇ, ಡಿಜಿಒ ಡಾ.ಎಂ.ಆರ್ ಶೆಣೈ, ಪುತ್ತೂರು ತಾಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ ತೌಸೀಫ್, ಉಪ್ಪಿನಂಗಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಅಬ್ದುಲ್ ರಹಿಮಾನ್, ಪುತ್ತೂರು ಐಶ್ವರ್ಯ ಬ್ಯೂಟಿ ಪಾರ್ಲರ್‌ನ ಮ್ಹಾಲಕಿ ಐಶ್ವರ್ಯ ರೈ, ಉಪ್ಪಿನಂಗಡಿ ಪ್ರಗತಿ ಬ್ಯೂಟಿ ಪಾರ್ಲರ್‌ನ ಮ್ಹಾಲಕಿ ಮಾಧವಿ ಬಿ.ರೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ನಮ್ಮಲ್ಲಿ ಐಬ್ರೋಸ್, ವ್ಯಾಕ್ಸಿಂಗ್, ಹೈರ್ ಕಟ್ಸ್, ಚಿಲ್ಡನ್ಸ್ ಹೈರ್ ಕಟ್ಟಿಂಗ್, ಹೈರ್ ಕಲರಿಂಗ್, ಬ್ಲೀಚಿಂಗ್, ಕ್ಲೀನ್ ಅಪ್ ಫೇಸಿಯಲ್, ಮೆನಿಕ್ಯೂರ್, ಪೆಡಿಕ್ಯೂರ್, ಹೈರ್ ಆಯಿಲ್ ಮಸಾಜ್, ಹೈರ್ ಸ್ಪಾ, ಲೈಟ್ ಮೇಕಪ್, ಬ್ರೈಡಲ್ ಮೇಕಪ್, ಬ್ರೈಡಲ್ ಮೆಹಂದಿ, ಪರ್ಮನೆಂಟ್ ಹೈರ್ ಸ್ಟೈಟಿಂಗ್, ಲೇಡೀಸ್ ಚೂಡಿದಾರ್, ಬ್ಲೌಸ್, ಗೌನ್ ಸ್ಟಿಚ್ಚಿಂಗ್ ಹಾಗೂ ಎಂಬ್ರಾಡರಿ ಮೊದಲಾದ ಸೇವೆಗಳು ಲಭ್ಯವಿದೆ. ಅಲ್ಲದೆ ಬ್ರೈಡಲ್ ವೈಟ್ ಗೌನ್ ಬಾಡಿಗೆಗೆ ದೊರೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.