HomePage_Banner
HomePage_Banner
HomePage_Banner
HomePage_Banner

ಮಾರುತಿ ಕಾರು ಖರೀದಿದಾರರಿಗೆ ಸುವರ್ಣವಕಾಶ | ಪುರುಷರಕಟ್ಟೆಯಲ್ಲಿ ಇಂದು(ಜ.8) ಮತ್ತು ನಾಳೆ (ಜ.9) ಎಕ್ಸ್ಚೇಂಜ್, ಸಾಲ ಮೇಳ.

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

ಪುತ್ತೂರು : ಮಾರುತಿ ಸುಜುಕಿಯ ಅಧಿಕೃತ ಡೀಲರ್ ಆಗಿರುವ ಪುತ್ತೂರಿನ ಭಾರತ್ ಆಟೋಕಾರ‍್ಸ್‌ನ ವತಿಯಿಂದ ಮಾರುತಿ ಕಾರು ಖರೀದಿಸುವವರಿಗೆ ಹಾಗೂ ವಿನಿಮಯ ಮಾಡಿಕೊಳ್ಳದವರಿಗೆ ಸಂಸ್ಥೆಯು ಹೊಸ ವರ್ಷದ ಅದ್ಭುತ ಕೊಡುಗೆಗಳೊಂದಿಗೆ ಹೊಸದಾದ ಯೋಜನೆಯನ್ನು ಕಲ್ಪಿಸಿದೆ. ೨೦೨೧ರಿಂದ ಎಲ್ಲಾ ಕಾರುಗಳ ಬೆಲೆ ಏರಲಿದೆ ಎಂದು ಈಗಾಗಲೇ ನಿರ್ಧಾರವಾಗಿದ್ದು, ಈಗಾಗಲೇ ಹೊಸ ಕಾರು ಖರೀದಿಸುವವರಿಗೆ ಕೊನೆಯದಾಗಿ ಬಂಪರ್ ಅವಕಾಶ ಎದುರಾಗಿದೆ. ಪ್ರೈಸ್ ಪ್ರೊಟೆಕ್ಷನ್ ಸ್ಕೀಮ್ ಮುಖಾಂತರ ಜ.೧೦ನೇ ತಾರೀಕಿನ ಒಳಗಾಗಿ ಬುಕ್ಕಿಂಗ್ ಮಾಡಿ ಜ.31ರ ಒಳಗೆ ಡೆಲಿವರಿ ತೆಗೆದುಕೊಂಡಲ್ಲಿ ಹಿಂದಿನ ದರದಲ್ಲೇ ಹೊಸ ಕಾರನ್ನು ನಿಮ್ಮದಾಗಿಸಬಹುದಾಗಿದೆ. ಗ್ರಾಹಕರಿಗೆ ವರ್ಷದ ಆರಂಭದಲ್ಲೇ ಅತೀ ಹೆಚ್ಚಿನ ಕೊಡುಗೆಯಾಗಿ ರೂ.೫೮೧೦೦/-ರ ವರೆಗೆ ನೀಡಿರುತ್ತದೆ. ಗ್ರಾಹಕರಿಗೆ ಸ್ಥಳದಲ್ಲಿ ಕಾರಿನ ಟೆಸ್ಟ್ ಡ್ರೈವ್ ಹಾಗೂ ಲೋನ್ ಸೌಲಭ್ಯವನ್ನು ಕಲ್ಪಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸಿಬ್ಬಂದಿಯಾದ ವಿಘ್ನೇಶ್ ಬಿ.  8277495730 ಇವರನ್ನು ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.