HomePage_Banner
HomePage_Banner
HomePage_Banner
HomePage_Banner

ಸರ್ವೆ – ಒಕ್ಕಲಿಗ ಸ್ವ-ಸಹಾಯ ಸರ್ವೆ ಒಕ್ಕೂಟಗಳ ಪದಗ್ರಹಣ, ಪುಸ್ತಕ ವಿತರಣೆ, ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಕ್ಕಲಿಗ ಸ್ವ-ಸಹಾಯ  ಟ್ರಸ್ಟ್ ಪುತ್ತೂರು ಮತ್ತು ಒಕ್ಕಲಿಗ ಸ್ವ-ಸಹಾಯ ಸರ್ವೆ ಒಕ್ಕೂಟ ಇದರ ವತಿಯಿಂದ ಒಕ್ಕೂಟ ಪದಗ್ರಹಣ, ಪುಸ್ತಕ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮವು ಜನಾರ್ದನ ಗೌಡ ಭಕ್ತಕೋಡಿರವರ ಶ್ರೀ ರಕ್ಷಾ ಕಾಂಪ್ಲೆಕ್ಸ್ ನಲ್ಲಿ 3 ರಂದು ನಡೆಯಿತು. ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ನ ಅಧ್ಯಕ್ಷ ಡಿ. ವಿ. ಮನೋಹರ್ ಉದ್ಘಾಟಿಸಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಸರ್ವೆ ಒಕ್ಕೂಟ ಅಧ್ಯಕ್ಷ ಜನಾರ್ದನ ಗೌಡ ಭಕ್ತಕೊಡಿ ,ಉಪಾಧ್ಯಕ್ಷ ಲಿಂಗಪ್ಪ ಗೌಡ ಕರುಂಬಾರು, ಗ್ರಾಮ ಸಮಿತಿ ಅಧ್ಯಕ್ಷ ಬೆಳ್ಳಿಯಪ್ಪ ಗೌಡ ಸರ್ವೆ, ಸ್ವ – ಸಹಾಯ ಟ್ರಸ್ಟ್ ನ ಗೌರವ ಸಲಹೆಗಾರರಾದ ವೆಂಕಪ್ಪ ಗೌಡ ಕೆಯ್ಯೂರು, ಸರ್ವೆ ನೂತನ ಒಕ್ಕೂಟ ಅಧ್ಯಕ್ಷ ವಸಂತ ಗೌಡ ಭಕ್ತಕೋಡಿ, ಸರ್ವೆ ಗ್ರಾಮ ಮಹಿಳಾ ಅಧ್ಯಕ್ಷೆ ಭಾಗೀರಥಿ ಭಕ್ತಕೋಡಿ, ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ ನ ಮೇಲ್ವಿಚಾರಕ ವಿಜಯ್ ಕುಮಾರ್, ನರಿಮೊಗರು ಒಕ್ಕೂಟ ಅಧ್ಯಕ್ಷ ಬಾಳಪ್ಪ ಗೌಡ ಕೆದ್ಕಾರ್, ವೀರಮಂಗಳ ಒಕ್ಕೂಟ ಅಧ್ಯಕ್ಷ ಜಯಂತಿ, ಪ್ರೇರಕ ಉದಯ. ಬಿ. ಗೌಡ ಕುದ್ಮಾ ರು, ಒಕ್ಕಲಿಗ ಸ್ವ – ಸಹಾಯ ಟ್ರಸ್ಟ್ ನ ಸಿಬಂದ್ದಿ ತಾರಾನಾಥ್ ಮತ್ತು ಸ್ವ – ಸಹಾಯ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ಜಯಕರ ಗೌಡ ಭಕ್ತಕೋಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


ಸನ್ಮಾನ: ಈ ಸಂಧರ್ಭದಲ್ಲಿ ಪುತ್ತೂರು ಉಪವಿಭಾಗದ ಪಿಡಬ್ಲ್ಯೂಡಿ ಇಲಾಖೆಯ ನಿವೃತ್ತ ಅಧಿಕಾರಿ ಜಗನ್ನಾಥ ಗೌಡ ಭಕ್ತಕೋಡಿ ಇವರನ್ನು ಸನ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.