ಸವಣೂರು: ಸಿ.ಎ,ಬ್ಯಾಂಕಿನ ಬೆಳಂದೂರು ಶಾಖಾ ವ್ಯವಸ್ಥಾಪಕ ಪಕೀರ ಸವಣೂರುರವರ ಪುತ್ರಿ ಅಕ್ಷತಾ ಮತ್ತು ಕಾರ್ಕಳ ಕುಂಟಲ್ಪಾಡಿ ಅನಿಲ್ ಕುಮಾರ್ರವರ ಪುತ್ರ ಅಜಿತ್ ರವರ ವಿವಾಹವು ಜ. 3ರಂದು ಮೂಡಬಿದ್ರೆ ಒಂಟಿಕಟ್ಟೆ ಸಂಜೀವ ಶೆಟ್ಟಿ ಮಲ್ಟಿಪರ್ಪಸ್ ಹಾಲ್ನಲ್ಲಿ ಜರಗಿತು. ಜ. 4ರಂದು ಸವಣೂರು ವಧುವಿನ ಮನೆಯಲ್ಲಿ ಅತಿಥಿ ಸತ್ಕಾರ ಜರಗಿತು.