ಪುತ್ತೂರು: ಮಂಗಳೂರು ವಿವಿಯು ಶೈಕ್ಷಣಿಕ ವರ್ಷ೨೦೧೯-೨೦ ಸಾಲಿನ ಸ್ನಾತಕೋತ್ತರ ವಿಭಾಗದ ಪರೀಕ್ಷೆಗಳನ್ನು ಸಪ್ಟೆಂಬರ್ ತಿಂಗಳಿನಲ್ಲಿ ಜರಗಿಸಿದ್ದು, ಸಂತ ಫಿಲೋಮಿನಾಕಾಲೇಜಿನ ಸ್ನಾತಕೋತ್ತರವಾಣಿಜ್ಯಶಾಸ್ತ್ರವಿಭಾಗದಿಂದಚತುರ್ಥ ಸೆಮಿಸ್ಟರ್ ಪರೀಕ್ಷೆಗೆ ಹಾಜರಾದಎಲ್ಲಾ೪೭ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿಉತ್ತೀರ್ಣರಾಗುವುದರೊಂದಿಗೆ ಶೇಕಡಾ ನೂರು ಫಲಿತಾಂಶ ಬಂದಿರುತ್ತದೆ. ಈ ಪರೀಕ್ಷೆಯಲ್ಲಿಜೋಶಿಲಾ ಮಾರಿಟಾ ಮೆನೆಜೆಸ್ಇವರುಶೇ.೮೫ಅಂಕಗಳೊಂದಿಗೆ ಅಗ್ರ ಸ್ಥಾನ ಹಾಗೂ ನವ್ಯಶ್ರೀ ಇವರುಶೇ. ೮೪ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆಎಂದುಕಾಲೇಜಿನ ಪಿಆರ್ಒ ಪ್ರಕಟಣೆ ತಿಳಿಸಿದೆ.