- ಪ್ರತೀ ರೂ.2000 ಮೇಲ್ಪಟ್ಟ ಖರೀದಿಗೆ ಉಚಿತ ಕೂಪನ್ ಪಡೆದು ಆಲ್ಟೋ ಕಾರ್ ಗೆಲ್ಲುವ ಅವಕಾಶ
ಪುತ್ತೂರು : ಪುತ್ತೂರು ಸೆಂಟರ್ನಲ್ಲಿ ಸುಮಾರು 20 ವರ್ಷಗಳಿಂದ ವ್ಯವಹರಿಸುತ್ತಿರುವ ಶೇಟ್ ಇಲೆಕ್ಟ್ರಾನಿಕ್ಸ್ನಲ್ಲಿ ಸ್ಪೆಷಲ್ ಆಫರ್ ಆಯೋಜಿಸಲಾಗಿದೆ. ಈಗಾಗಲೇ 9 ದ್ವಿಚಕ್ರ ವಾಹನಗಳನ್ನು ಲಕ್ಕಿ ಕೂಪನ್ ಮೂಲಕ ಗ್ರಾಹಕರಿಗೆ ನೀಡಿದ್ದು ಇದೀಗ ಬಂಪರ್ ಕೊಡುಗೆಯಾಗಿ ಆಲ್ಟೋ ಕಾರ್ನ್ನು ಪ್ರತೀ ರೂ.2000 ಮೇಲ್ಪಟ್ಟು ಖರೀದಿಗೆ ಉಚಿತ ಕೂಪನ್ ಮುಖಾಂತರ ಪಡೆಯುವ ಅವಕಾಶ ಗ್ರಾಹಕರಿಗೆ ಒದಗಿಸಲಾಗಿದೆ. ಡ್ರಾ. ಜ.26ರಂದು ಗ್ರಾಹಕರ ಸಮ್ಮುಖದಲ್ಲಿ ನಡೆಯಲಿದೆ.
ಎಲ್ಇಡಿ ಟಿವಿ ಖರೀದಿಗೆ ರೂ.೩೦೦೦ ಬೆಲೆಯ ಕಿಚನ್ವೇರ್ ಉಚಿತ, ರೆಫ್ರಿಜರೇಶನ್ ಅಥವಾ ವಾಷಿಂಗ್ ಮೆಷಿನ್ ಖರೀದಿಗೆ ಟವರ್ ಫ್ಯಾನ್ ಉಚಿತ, ಎಸಿ ಖರೀದಿಗೆ ಸ್ಟೆಬಿಲೈಜರ್ ಹಾಗೂ ಗಿಫ್ಟ್ ಉಚಿತ, ಮಿಕ್ಸಿ ಖರೀದಿಗೆ ಫ್ಯಾನ್ ಉಚಿತ, ೧೦ಲೀ. ಕುಕ್ಕರ್ಗೆ ೩ಲೀ.ಕುಕ್ಕರ್ ಉಚಿತ, ಗ್ಯಾಸ್ ಸ್ಟವ್ ಖರೀದಿಗೆ ಕುಕ್ಕರ್, ತವಾ ಉಚಿತ, ಇಎಮ್ಐ ಖರೀದಿಗೆ ಇಎಮ್ಐ ಕಾರ್ಡ್ ಉಚಿತ, ರೂ.೪೦೦೦ ಮೇಲಿನ ಬಿಲ್ಲಿಗೆ ಟಾಟಾ ಸ್ಕೈ ಓಚರ್ ಉಚಿತ ಲಭ್ಯವಿದೆ. ಅಲ್ಲದೆ ಶೂನ್ಯ ಬಡ್ಡಿದರದಲ್ಲಿ ಸುಲಭ ಕಂತುಗಳಲ್ಲಿ ಖರೀದಿಗೆ ಅವಕಾಶವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.