HomePage_Banner
HomePage_Banner
HomePage_Banner
HomePage_Banner

ಜ.11 ರಿಂದ13: ಆರ್ಲಪದವಿನಲ್ಲಿ ಆಧಾರ್ ಮೇಳ ಮತ್ತು ಹೆಲ್ತ್ ಕಾರ್ಡ್ ಮೇಳ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಜನರ ಬೇಡಿಕೆ ಮೇರೆಗೆ ಮೇಳ ಮುಂದುವರಿಕೆ
ನಿಡ್ಪಳ್ಳಿ: ಭಾರತೀಯ ಅಂಚೆ ಇಲಾಖೆ, ಪುತ್ತೂರು, ಗಡಿನಾಡ ಶ್ರೆಯೋಭಿವೃದ್ದಿ ಟ್ರಸ್ಟ್, ಆರ್ಲಪದವು ಕಮ್ಯುನಿಕೇಷನ್ ಸೆಂಟರ್ ಇದರ ಸಹಯೋಗದೊಂದಿಗೆ ಜ.4 ರಂದು ಆರಂಭ ಗೊಂಡ  ಆಧಾರ್ ಮೇಳ ಮತ್ತು ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ (ಹೆಲ್ತ್ ಕಾರ್ಡ್) ಮೇಳ ಜ.8 ರವರೆಗೆ ಮುಂದುವರಿದಿತ್ತು. ಆದರೆ  ಆ ನಾಲ್ಕು ದಿನದಲ್ಲಿ ಮುಗಿಯದೆ ಜನರ ಬೇಡಿಕೆಗನುಗುಣವಾಗಿ ಪುನಃ ಜ.11 ರಿಂದ13 ರವರೆಗೆ ಮುಂದುವರಿಸಲು ನಿರ್ದರಿಸಿದ್ದು ಅವಶ್ಯಕತೆ ಇರುವವರು ಬಂದು ಇದರ   ಪ್ರಯೋಜನ ಪಡೆದು ಕೊಳ್ಳುವಂತೆ  ಆರ್ಲಪದವು ಕಮ್ಯುನಿಕೇಷನ್ ಸೆಂಟರ್ ಮಾಲಕ ಹಾಜಿ.ಎಸ್ ಅಬೂಬಕ್ಕರ್ ಆರ್ಲಪದವು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.