ಪುತ್ತೂರು: ಸಂತಾನ ಭಾಗ್ಯ, ಕಂಕಣ ಭಾಗ್ಯ, ಆರೋಗ್ಯ ಸಮೃದ್ಧಿ, ಕೌಟುಂಬಿಕ ನೆಮ್ಮದಿ, ಯೋಗ್ಯ ಕೃಷಿ ಸೇರಿದಂತೆ ಬೇಡಿದ ಇಷ್ಟಾರ್ಥಗಳನ್ನು ಈಡೇರಿಸುತ್ತಿದ್ದ ಸುಮಾರು 800 ವರ್ಷಗಳ ಇತಿಹಾಸ ಇರುವ ಬನ್ನೂರು ಗ್ರಾಮದ ನಡಿಮಾರು ಎಂಬಲ್ಲಿನ ‘ದ್ಯೆಯ್ಯೆರೆ ಮಾಡ’ ಕಾರಣಿಕ ಕ್ಷೇತ್ರದ ಜೀರ್ಣೋದ್ಧಾರದ ಅಂಗವಾಗಿ ಎರಡು ದಿನಗಳು ನಡೆಯುವ ಪೂರ್ವ ಪ್ರಾಯಶ್ಚಿತ ಕಾರ್ಯಕ್ರಮ ಜ.10ರಂದು ನಡೆಯಿತು.

ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ, ಕುಂಟಾರು ಶ್ರೀಧರ ತಂತ್ರಿಗಳ ವೈದಿಕತ್ವದಲ್ಲಿ ಪ್ರಾಯಶ್ಚಿತದ ಭಾಗವಾಗಿ ಜ.10ರಂದು ಬೆಳಿಗ್ಗೆ ಗಣಪತಿ ಹೋಮ, ಭಾಗೈಕ್ಯ ಪಾರಾಯಣ, ತಂಬಿಲಗಳು ಆರಂಭಗೊಂಡಿದೆ.

ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ, ಕುಂಟಾರು ಶ್ರೀಧರ ತಂತ್ರಿಗಳ ವೈದಿಕತ್ವದಲ್ಲಿ ಪ್ರಾಯಶ್ಚಿತದ ಭಾಗವಾಗಿ ಜ.10ರಂದು ಬೆಳಿಗ್ಗೆ ಗಣಪತಿ ಹೋಮ, ಭಾಗೈಕ್ಯ ಪಾರಾಯಣ, ತಂಬಿಲಗಳು ಆರಂಭಗೊಂಡಿದೆ.