ಬೆಟ್ಟಂಪಾಡಿ: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಧನುಪೂಜೆ ಪ್ರಯುಕ್ತ ಇರ್ದೆ ಬೆಟ್ಟಂಪಾಡಿ ಸ್ಥಳೀಯ ಶಿಕ್ಷಕರ ವತಿಯಿಂದ ಅಲಂಕಾರ ಸೇವೆ ಮತ್ತು ಉಪಾಹಾರ ಸೇವೆ ನಡೆಯಿತು.
ಬಳಿಕ ಶಿಕ್ಷಕರ ಸಮ್ಮಿಲನ ನಡೆಯಿತು. ಇದೇ ವೇಳೆ ಕೇಸರಿ ಮಿತ್ರವೃಂದ ಕೇಸರಿನಗರ, ಮಿತ್ತಡ್ಕ ಇದರ ಸದಸ್ಯರಿಂದ ಕುಣಿತ ಭಜನೆ ಗಮನ ಸೆಳೆಯಿತು.