HomePage_Banner
HomePage_Banner
HomePage_Banner
HomePage_Banner

ಸುನಾದ ಗೃಹಸ೦ಗಮ ಸಂಪನ್ನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿದ್ವಾನ್ ಕಾಂಚನ ಎ ಈಶ್ವರ ಭಟ್ ಇವರ ನೇತೃತ್ವದಲ್ಲಿ ‘ಸುನಾದ’ ಸಂಸ್ಥೆ ಹಮ್ಮಿಕೊಂಡು ಬರುತ್ತಿರುವ ‘ಸುನಾದ ಗೃಹಸ೦ಗಮ’ ಕಾರ್ಯಕ್ರಮವು ಜನವರಿ 10ರಂದು ಸುನಾದ ಸಭಾಂಗಣದಲ್ಲಿ ಸಂಪನ್ನಗೊಂಡಿತು.

ಕಾರ್ಯಕ್ರಮವನ್ನು ಮೊದಲಿಗೆ ವೇಣು ವಾದನದ ಮೂಲಕ ಶ್ರೀಪತಿ ರಾವ್ ಇವರು ನಡೆಸಿಕೊಟ್ಟರು. ನಂತರ ಕರ್ನಾಟಕ ಶಾಸ್ತ್ರೀಯ ಗಾಯನ ಕಾರ್ಯಕ್ರಮಗಳನ್ನು ವೆಂಕಟ ಯಶಸ್ವಿ, ಶ್ರೀಹರಿ ವೊಣಿಯಡ್ಕ ಇವರು ಸಂಪನ್ನಗೊಳಿಸಿದರು. ಇವರಿಗೆ ಮೃದಂಗ ವಾದನಗಳಲ್ಲಿ ವಿದ್ವಾನ್ ಶ್ಯಾಮ್ ಭಟ್, ಪೃಥ್ವಿರಾಜ್, ಶ್ರೀಚರಣ ಇವರು ಸಹಕರಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.