HomePage_Banner
HomePage_Banner
HomePage_Banner
HomePage_Banner

ದರ್ಬೆ : ಎಸ್.ಎಸ್.ಸ್ಕೇಲ್ ಬಜ್ಹಾರ್ ಇದರ 2 ನೇ ಶಾಖೆ ಕಡಬದಲ್ಲಿ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕಳೆದ 14 ವರುಷಗಳಿಂದ ದರ್ಬೆ ಮೊಹಿದ್ದಿನ್ ಬಿಲ್ಡಿಂಗ್ ಇಲ್ಲಿ ವ್ಯವಹರಿಸುತ್ತಿರುವ  ಬೆಳ್ತಂಗಡಿಯ ಉಜಿರೆಯಲ್ಲಿ ಸಹಸಂಸ್ಥೆಯನ್ನು ಹೊಂದಿರುವ, ಎಸ್.ಎಸ್.ಸ್ಕೇಲ್ ಬಜ್ಹಾರ್ ಇದರ 2 ನೇ ಶಾಖೆ ಕಡಬ ಕೋಡಿಂಬಾಳ ರಸ್ತೆ,ಮಧುರಾ ಕಾಂಪ್ಲೆಕ್ಸ್‌ ನಲ್ಲಿ ಜ.11ರಂದು ಶುಭಾರಂಭಗೊಂಡಿತು.

ಪಿ.ಎಂ.ಇಬ್ರಾಹಿಂ ದಾರಿಮಿ ,ಇಮಾಮ್ ಆರ್ ಟಿ ಜೆ ಎಂ ಕಡಬ ಇವರು ದುವಾಃ ಆಶೀರ್ವಚನ ನೆರವೇರಿಸಿದರು. ಕಡಬ ತಾಲೂಕು ಜೆ ಡಿ ಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ ಇಲ್ಲಿಯ ಎಲ್ಲಾ ವರ್ಗದ ಜನರಿಗೂ ಅತ್ಯುತ್ತಮ ಸೇವೆಯ ಒದಗಿಸುವ ಮೂಲಕ, ಸಂಸ್ಥೆಯು ಪ್ರಗತಿ ಪಥದಲ್ಲಿ ಸಾಗಲಿಯೆಂದು ಹಾರೈಸಿದರು.

ಕಾವು ಮಾಡನ್ನೂರು ಇಮಾಮ್ ಎ.ಸಿರಾಜುದ್ದೀನ್ ಫೈಝಿ ಮಾತನಾಡಿ ಪ್ರಾಮಾಣಿಕ,ಪಾರದರ್ಶಕ ವ್ಯವಹಾರದಿಂದ ಉನ್ನತಿ ಸಾಧ್ಯವಿದೆಯೆಂದು ಹೇಳಿ ಹಾರೈಸಿದರು.

ಮಂಗಳೂರು ಟ್ರೇಡರ್ಸ್ ಮಾಲಕ ರಫೀಕ್ ಅಲೆಕ್ಕಾಡಿ ಪ್ರಥಮ ಗ್ರಾಹಕರಾದರು. ಕಡಬ ಕೇಂದ್ರ ಜುಮ್ಮಾ ಮಸೀದಿ ಇಮಾಮ್ ಫಾರೂಕ್ ಸಖಾಫೀ ಇಮಾಮಿ,ಆರ್ ಟಿ ಜೆ ಮ್ ಕಡಬ ವೈಸ್ ಪ್ರಸಿಡೆಂಟ್ ಕೆ ಮೊಹಮ್ಮದ್ ಮುಸ್ಲಿಯಾರ್ ,ಬಿಲ್ಡಿಂಗ್ ಮಾಲಕ ಚಿದಾನಂದ ಗೌಡ ,ಕಡಬ ಗ್ರಾ.ಪಂ.ಮಾಜಿ ಅಧ್ಯಕ್ಷ ಹಾಜಿ ಕೆ ಎಂ ಹನೀಫ್ ,ಕಡಬ ಹಸಿರು ಸೇನೆ ರೈತ ಸಂಘದ ಅಧ್ಯಕ್ಷ ವಿಕ್ಟರ್ ಮಾರ್ಟಿಸ್ ,ಪಂಚಾಯತ್ ಸದಸ್ಯ ಆದಂ ಕುಂಡೋಳಿ,ಯೋಧ ಜುಬೈರ್ ಹಳೆನೇರಂಕಿ ,ಕೋಡಿಂಬಾಳ ಎ ಕೆ ಗ್ರೂಪ್ಸ್ ಮಾಲಕ ಕಲಂದರ್ ಎಕೆ ಸಹಿತ ಹಲವು ಅತಿಥಿಗಳು ಇದ್ದರು.ಸಿಬಂದಿಗಳಾದ ಕಾರ್ತಿಕ್ ಕಲ್ಲಾರೆ ,ಆಸಿಫ್ ,ರಹೀಂ ,ಹಾಗೂ ಭವಿಷ್ಯತ್ ಸಹಕರಿಸಿ ,ಮಾಲಕ ಬಿ ಮ್ ಶಮೀರ್ ಸ್ವಾಗತಿಸಿ,ಸಹಕಾರ ಯಾಚಿಸಿದರು.

ಎಲ್ಲಾ ಪ್ರಸಿದ್ದ ಕಂಪನಿಯ ತೂಕದ ಯಂತ್ರಗಳು,ಕರೆನ್ಸಿ ಕೌಂಟಿಗ್ ಮೆಷಿನ್ ಗಳು,ಜ್ಯುವೆಲರ್ಸ್ ಮಳಿಗೆಗೆ 1 ಮಿಲಿಗ್ರಾಂ ಸ್ಕೇಲ್ ಗಳು, ಹಳೇ ಮಾದರಿಯ ತೂಕದ ಯಂತ್ರಗಳು ಜೊತೆಗೆ ಯಾವುದೇ ಕಂಪೆನಿಯ ತೂಕದ ಯಂತ್ರಗಳನ್ನು ದುರಸ್ಥಿಗೊಳಿಸಿ ಅಥವಾ ನೂತನ ಸ್ಕೇಲ್‌ ನೊಂದಿಗೆ ಬದಲಾಯಿಸಿ ಕೊಡುವ ವ್ಯವಸ್ಥೆ ಹಾಗೂ ಕೃಷಿಕರಿಗೆ ಶೆ.20 ವಿಶೇಷ ರಿಯಾಯಿತಿ – ಬಿ ಎಂ ಶಮೀರ್‌ , ಗ್ರೂಪ್‌ ಆಫ್‌ ಎಸ್‌ ಎಸ್‌ ಸ್ಕೇಲ್‌ ಬಝಾರ್‌ ನ ಮಾಲಕರು

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.