HomePage_Banner
HomePage_Banner
HomePage_Banner
HomePage_Banner

ಬಳಂತಿಮೊಗರು ದೈವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶ ಮತ್ತು ನೇಮೋತ್ಸವದ ಪೂರ್ವಭಾವಿ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುಣಚ: ಬಳಂತಿಮೊಗರು ಶ್ರೀ ಮಲರಾಯಿ, ಧೂಮವತಿ, ಕಲ್ಲುರ್ಟಿ-ಕಲ್ಕುಡ ದೈವಸ್ಥಾನಗಳ ಪ್ರತಿಷ್ಠಾಬ್ರಹ್ಮಕಲಶ ಬಗ್ಗೆ ಪೂರ್ವಭಾವಿ ಸಭೆಯು ದೈವಸ್ಥಾನದ ವಠಾರದಲ್ಲಿ ಜರುಗಿತು.

ಮುಂದಿನ ಎಪ್ರಿಲ್ ತಿಂಗಳಿನಲ್ಲಿ ನಡೆಯುವ ಬ್ರಹ್ಮಕಲಶ ಮತ್ತು ನೇಮೋತ್ಸವದ ಬಗ್ಗೆ ಶ್ರೀ ರಾಮಕೃಷ್ಣ ಬಿ. ಮೂಡಂಬೈಲುರವರು ಪ್ರಸ್ತಾವಿಕವಾಗಿ ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ  ವಿಶ್ವನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ದೈವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು, ಊರಿನ ಗಣ್ಯರಾದ  ವೆಂಕಟರಮಣ ಭಟ್,  ವಿಶ್ವನಾಥ ಭಟ್, ಜಯರಾಮ ರೈ, ಚಂದ್ರಶೇಖರ, ರಾಜು ಬಿ., ಶ್ರೀಧರ ಪೂಜಾರಿ, ವಿನಯ, ರವಿಚಂದ್ರ, ಮೋನಪ್ಪ ಸುವರ್ಣ, ಕೃಷ್ಣಪ್ಪ ಪೂಜಾರಿ, ವಿಠಲ ಪೂಜಾರಿ ಹಾಗೂ ಸಭೆಯಲ್ಲಿ ಊರಿನ ಅನೇಕ ಗಣ್ಯರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.