HomePage_Banner
HomePage_Banner
HomePage_Banner
HomePage_Banner
Breaking News

ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಕಸ ವಿಲೇವಾರಿ ಟೆಂಡರ್ ತೆರಯುವುದು ಜ.19ಕ್ಕೆ ಮುಂದೂಡಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗದಿಂದ ಕರೆಯಲಾಗಿದ್ದ ಕಸ ವಿಲೇವಾರಿ ಟೆಂಡರ್ ತೆರಯುವ ದಿನಾಂಕವನ್ನು ಕಾರಾಣಾಂತರಗಳಿಂದ ಜ.19ರಂದು ಅಪರಾಹ್ನ 3.30ಕ್ಕೆ ಮರುನಿಗದಿಗೊಳಿಸಲಾಗಿದೆ. ಅದರಂತೆ ಟೆಂಡರ್ ಫಾರ್ಮ್ ಪಡೆಯಲು ಜ.18ರಂದು ಸಂಜೆ 5 ಗಂಟೆ ಅಂತಿಮ ದಿನವಾಗಿದೆ. ಭರ್ತಿ ಮಾಡಿದ ಟೆಂಡರ್ ಫಾರ್ಮ್‌ಗಳನ್ನು ಟೆಂಡರ್ ಬಾಕ್ಸ್‌ನಲ್ಲಿ ಜ.19ರಂದು ಅಪರಾಹ್ನ 3 ಗಂಟೆ ಮೊದಲು ಹಾಕಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.