HomePage_Banner
HomePage_Banner
HomePage_Banner
HomePage_Banner
Breaking News

ಪುತ್ತೂರು, ಕಡಬದ ದೈಹಿಕ ವಿಕಲಚೇತನರ ಮಾಸಿಕ ವೈದ್ಯಕೀಯ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಪುತ್ತೂರು ಹಾಗೂ ಕಡಬ ತಾಲೂಕಿನ ದೈಹಿಕ ವಿಕಲಚೇತನರಿಗೆ ವಿಕಲಚೇತನ ಗುರುತಿನ ಚೀಟಿ ನೀಡುವ ಮಾಸಿಕ ವೈದ್ಯಕೀಯ ಶಿಬಿರ ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಜ.೮ರಂದು ನಡೆಯಿತು. ಆಸ್ಪತ್ರೆಯ ತಜ್ಞ ವೈದ್ಯರಾದ ಡಾ ಅಜಯ್, ಡಾ ಆಶಾಜ್ಯೋತಿ, ಡಾ ಜೈನಾಭಿ ಭಾನು, ಬಂಟ್ವಾಳ ಸರಕಾರಿ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯರಾದ ಡಾ. ವೇಣುಗೋಪಾಲ್ ರವರು ವಿಕಲಚೇತನರ ತಪಾಸಣೆ ನಡೆಸಿ ಅರ್ಹ ವಿಕಲಚೇತನರಿಗೆ ವಿಕಲಚೇತನ ಗುರುತಿನ ಚೀಟಿಯನ್ನು ವಿತರಿಸಿದರು.

ವಿಕಲಚೇತನ ಇಲಾಖೆಯ ಪುತ್ತೂರು ಹಾಗೂ ಕಡಬ ತಾಲೂಕಿನ ನೋಡೆಲ್ ಅಧಿಕಾರಿ ಭಾರತಿ ಜೆ.ಎ ರವರ ಮಾರ್ಗದರ್ಶನದಲ್ಲಿ ಪುತ್ತೂರು ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ನವೀನ್ ಕುಮಾರ್, ಕಡಬ ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಾದ ಅಕ್ಷತಾ ಎ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಸೇಸಪ್ಪ, ರವೀಂದ್ರ ಆಚಾರ್ಯ, ಮೋಹನ್ ಕೆ.ಪಿ, ಅಬ್ದುಲ್ ಅಜೀಜ್, ಪ್ರವೀಣ್, ಸವಿತಾ, ಲೀಲಾವತಿ, ಮೀರಮ್ಮ, ಶೀಲಾವತಿ, ಹೇಮಾವತಿ, ಪ್ರಶಾಂತಿ, ರಾಧಾವತಿ, ಪ್ರತಿಭಾ, ಹಾಗೂ ನಗರ ಪುನರ್ವಸತಿ ಕಾರ್ಯಕರ್ತರಾದ ಕಾರ್ತಿಕ್, ಸುಜೇತ, ಉಮಾವತಿಯವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.