HomePage_Banner
HomePage_Banner
HomePage_Banner
HomePage_Banner

ಜ.21-27: ಕೊರಂಗು ಮೂಲ್ಯಣ್ಣ ತರವಾಡು ಮನೆಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ಧರ್ಮದೈವ ಮತ್ತು ಪರಿವಾರ ದೈವಗಳ ನೇಮೋತ್ಸವ – ಆಮಂತ್ರಣ ಪತ್ರಿಕೆ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಕೆಮ್ಮಿಂಜೆ ಶ್ರೀ ದೂಮಾವತಿ ಮತ್ತು ಪರಿವಾರ ದೈವಸ್ಥಾನಗಳ ಸಮಿತಿ ಕೊರಂಗು ಮೂಲ್ಯಣ್ಣ ತರವಾಡು ಮನೆ ಇದರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಧರ್ಮದೈವ ಮತ್ತು ಪರಿವಾರ ದೈವಗಳ ನೇಮೋತ್ಸವವು ಜ.21ರಿಂದ 27ರ ತನಕ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜ.3ರಂದು ನಡೆಯಿತು.

ಕುಟುಂಬದ ಯಜಮಾನಿ ಪುಷ್ಪಾವತಿ ಸಂಜೀವ ಪೂಜಾರಿ ಕಾರಂದೂರುರವರ ಪುತ್ರಿ ಮಾಲತಿ ಜನಾರ್ದನ ಪೂಜಾರಿ ಇವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ವಸಂತ ಬಂಗೇರ ಕೊರಂಗು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಶಿವಣ್ಣ ಒತ್ತೆಮುಂಡೂರು,  ಸಮಿತಿ ಅಧ್ಯಕ್ಷರಾದ ಗಿರಿಧರ್‌ ಪೂಜಾರಿ ಪದ್ದೋಟ್ಟು ಸೇರಿದಂತೆ ಸಮಿತಿಯ ಸರ್ವ ಸದಸ್ಯರು, ಕುಟುಂಬಸ್ಥರು ಹಾಗೂ ಊರವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.