HomePage_Banner
HomePage_Banner
HomePage_Banner
HomePage_Banner

ಕೌಡಿಚ್ಚಾರು ವಿವೇಕಾನಂದ ಯುವಕ ವೃಂದ | ಗೌರವಾಧ್ಯಕ್ಷ : ತಿಲಕ್ ರೈ ಕುತ್ಯಾಡಿ, ಅಧ್ಯಕ್ಷ : ದುರ್ಗಾಪ್ರಸಾದ್ ಕುತ್ಯಾಡಿ, ಪ್ರ.ಕಾರ್ಯದರ್ಶಿ: ದೀಪಕ್ ಕುಲಾಲ್ ಆಕಾಯಿ, ಕೋಶಾಧಿಕಾರಿ : ದುರ್ಗಾಪ್ರಸಾದ್ ಮುಂಗ್ಲಿ ಮೂಲೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಅರಿಯಡ್ಕ : ಪುತ್ತೂರು ತಾಲೂಕಿನ ಅತ್ಯುತ್ತಮ ಯುವ ಸಂಸ್ಥೆ ಪುರಸ್ಕೃತ ಕೌಡಿಚ್ಚಾರು ಅರಿಯಡ್ಕದ ವಿವೇಕಾನಂದ ಯುವಕ ವೃಂದದರ ನೂತನ ಪದಾಧಿಕಾರಿಗಳ ಆಯ್ಕೆ ಜ.೧೦ ರಂದು ಕೌಡಿಚ್ಚಾರು ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಸಂಸ್ಥೆಯ ಅಧ್ಯಕ್ಷ ವಸಂತ ಕುಲಾಲ್ ಆಕಾಯಿರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಯುವಕ ವೃಂದದ ಗೌರವಾಧ್ಯಕ್ಷರಾಗಿ ತಿಲಕ್ ರೈ ಕುತ್ಯಾಡಿ, ಅಧ್ಯಕ್ಷರಾಗಿ ದುರ್ಗಾ ಪ್ರಸಾದ್ ಕುತ್ಯಾಡಿ, ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ಕುಲಾಲ್ ಆಕಾಯಿ, ಕೋಶಾಧಿಕಾರಿಯಾಗಿ ದುರ್ಗಾಪ್ರಸಾದ್ ಮುಂಗ್ಲಿ ಮೂಲೆ, ಉಪಾಧ್ಯಕ್ಷರಾಗಿ ಸುಶಾಂತ್ ರೈ ಕುತ್ಯಾಡಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಸತೀಶ್ ರೈ ಪಾದೆಲಾಡಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಚರಣ್ ಎಂ.ಡಿ, ಸಹ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉದಯ್ ರಾಜ್ ಆಕಾಯಿ, ಕ್ರೀಡಾ ಕಾರ್ಯದರ್ಶಿಯಾಗಿ ಶ್ರೇಯಸ್ ರೈ ಕುತ್ಯಾಡಿ, ಸಹ ಕ್ರೀಡಾ ಕಾರ್ಯದರ್ಶಿಯಾಗಿ ಅಶ್ವಿತ್ ರೈ ಕುತ್ಯಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಯೋಗೀಶ್ ಕುತ್ಯಾಡಿ, ಸಹ ಸಂಘಟನಾ ಕಾರ್ಯದರ್ಶಿಯಾಗಿ ರಮಾನಾಥ, ಸಾಮಾಜಿಕ ಜಾಲತಾಣ ಪ್ರಮುಖ್ ಹರೀಶ್ ಪಾದೆಲಾಡಿ, ಗೌರವ ಸಲಹೆಗಾರರಾಗಿ ವಸಂತ ಕುಲಾಲ್ ಆಕಾಯಿ, ಬಾಲಕೃಷ್ಣ ಕುಲಾಲ್ ಸದ್ಗುರು, ಹರಿಪ್ರಸಾದ್ ಮಾಯಿಲ ಕೊಚ್ಚಿ, ಅಪ್ಪಯ್ಯ ನಾಯ್ಕ ಬಪ್ಪುಂಡೇಲು, ಮತ್ತು ಸಂತೋಷ್ ಮಣಿಯಾಣಿ ಕುತ್ಯಾಡಿ, ಹಾಗೂ ಸಮಿತಿ ಸದಸ್ಯರಾಗಿ ಶ್ರೀಶ ಮಾವಿಲಕೊಚ್ಚಿ, ಅವಿನಾಶ್ ಕುತ್ಯಾಡಿ, ಕಿಶೋರ್ ಜೈನ್, ಪ್ರಭಾಕರ ಗೌಡ, ಮುಕುಂದ ನಾಯ್ಕ, ದಿನೇಶ್ ಕುಮಾರ್, ಜಗನ್ನಾಥ ನಾಯ್ಕ, ಅನುಪ್ ಕೃಷ್ಣ ರೈ, ಸುಮನ್, ವಿಜೇಂದ್ರ, ಕಾರ್ತಿಕ್ ಎಂ, ಹರಿಶ್ಚಂದ್ರ ಆಚಾರ್ಯ, ಯತೀಂದ್ರ ಕೌಡಿಚ್ಚಾರು, ಮೋಹನಗೌಡ ಕನ್ನಯ, ಶ್ವೇತಾ ಕುಮಾರ್, ಚಂದ್ರಶೇಖರ ಬಳಕ್ಕ, ಪ್ರೀತೇಶ್ ಆಚಾರ್ಯ, ಹರೀಶ್ ಪಿ ಆರ್, ನವೀನ್ ದೇರ್ಲ, ಸಾಂತಪ್ಪ ಕುಲಾಲ್, ಸುಖೇಶ್ ಮಾವಿಲ ಕೊಚ್ಚಿ, ಶ್ರವಣ್ ಎಂ.ಮತ್ತು ಸಾತ್ವಿಕ್ ರೈ ಕುತ್ಯಾಡಿ ರವರನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.