HomePage_Banner
HomePage_Banner
HomePage_Banner
HomePage_Banner

ಜ.13ರ ಕೊರೋನಾ ಅಪ್‌ಡೇಟ್ | ಕಡಬದಲ್ಲಿ 2 ಕೊರೋನಾ ಪ್ರಕರಣ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಜ.13ರ ಆರೋಗ್ಯ ಇಲಾಖೆಯ ವರದಿಯಂತೆ ಕಡಬದಲ್ಲಿ ೨ ಕೊರೋನಾ ಪ್ರಕರಣಗಳು ವರದಿಯಾಗಿವೆ.
ಕಡಬ ತಾಲೂಕಿನ ಕೌಕ್ರಾಡಿ ನಿವಾಸಿ ೨೪ ವರ್ಷದ ಯುವತಿ, ಐತ್ತೂರು ನಿವಾಸಿ ೬೫ ವರ್ಷದ ಮಹಿಳೆಯಲ್ಲಿ ಕೊರೋನಾ ದೃಢಗೊಂಡಿದೆ. ಪುತ್ತೂರು ತಾಲೂಕಿನಲ್ಲಿ ಯಾವುದೇ ಪ್ರಕರಣ ವರದಿಯಾಗಿಲ್ಲ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.