HomePage_Banner
HomePage_Banner
HomePage_Banner
HomePage_Banner

ಮುಂಡೂರು ಗ್ರಾಮದ ಉದಯಗಿರಿ ವಿಷ್ಣುಮೂರ್ತಿ ದೈವ ಸ್ಥಾನದಲ್ಲಿ ತಾಂಬೂಲ ಪ್ರಶ್ನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇತಿಹಾಸ ಪ್ರಸಿದ್ಧ ಉದಯಗಿರಿ ವಿಷ್ಣುಮೂರ್ತಿ ದೈವ ಸ್ಥಾನದಲ್ಲಿ ಕೆಕಣಾಜೆ ಗಣೇಶ ಭಟ್‌ರವರ ನೇತೃತ್ವದಲ್ಲಿ ಪ್ರಶ್ನೆ ಚಿಂತನೆ ನೆರವೇರಿತು.

ಚಿಂತನೆ ಯಲ್ಲಿ ಕಂಡು ಬಂದಂತ ದೋಷ ಗಳಿಗೆ ಪ್ರಾಯಶ್ಚಿತ ಮಾಡಿಕೊಂಡು ೨೦೨೨ರ ಮಾರ್ಚ್ ತಿಂಗಳ ಒಳಗಡೆ ನವಿಕರಣ. ಬ್ರಹ್ಮಕಲಶ ನಡೆಸುವಂತೆ ದೈವಜ್ಞರು ಸೂಚನೆ ನೀಡಿದರು. ಕ್ಷೇತ್ರ ತಂತ್ರಿ ಯವರನ್ನು ನಿಯೋಜಿಸಿ ತಕ್ಷಣವೇ ಕೆಲಸ ಕಾರ್ಯ ಗಳನ್ನು ನಡೆಸುವಂತೆ ಸಮಿತಿಯವರಿಗೆ ಸೂಚಿಸಿದರು. ಸಮಿತಿಯವರು ದೈವಜ್ಞರ ಸೂಚನೆ ಪಾಲಿಸಿಕೊಂಡು ಕ್ಷೇತ್ರದ ಎಲ್ಲಾ ಕೆಲಸ ಕಾರ್ಯ ೨೦೨೨ರ ಮಾರ್ಚ್ ತಿಂಗಳ ಒಳಗಡೆ ಮುಗಿಸಿ ಬ್ರಹ್ಮಕಲಶ ನಡೆಸುವುದಾಗಿ ನಿಶ್ಚಯಿಸಿದರು. ಕಾರ್ಯಕ್ರಮ ದಲ್ಲಿ ದೈವಸ್ಥಾನದ ಸಮಿತಿ ಅಧ್ಯಕ್ಷ ಭಾಸ್ಕರ ಆಚಾರ್. ಶ್ರೀ ಸುಬ್ರಾಯ ದೇವಸ್ಥಾನದ ಮಾಜಿ ಅಧ್ಯಕ್ಷ ಮುರಳಿ ಭಟ್, ಒತ್ತೆಕೋಲ ಸಮಿತಿ ಕಾರ್ಯದರ್ಶಿ ಸದಾಶಿವ ಶೆಟ್ಟಿ, ಪ್ರಮುಖರಾದ ಅರುಣ್ ಪುತ್ತಿಲ, ಸುಧೀರ್ ಶೆಟ್ಟಿ, ಈಶ್ವರ ನಾಯ್ಕ್, ಹುಕ್ರಪ್ಪ ಮಾಸ್ಟರ್, ಮುಂಡೂರು ಪಂಚಾಯತ್ ಸದಸ್ಯರಾದ ಅಶೋಕ್ ಕುಮಾರ್, ದುಗ್ಗಪ್ಪ ಕಡ್ಯ, ಭಜನಾ ಮಂಡಳಿಯ ಗಣೇಶ್ ಬೊಲ್ಲಗುಡ್ಡೆ, ಪ್ರಸಾದ್, ವಿನೋದ್ ಶೆಟ್ಟಿ, ಮಹಾಲಿಂಗ, ಮನಿಯಾನಿ, ಒತ್ತೆಕೋಲ ಸಮಿತಿಯ ಚಂದ್ರಹಾಸ, ರಘುನಾಥ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಜನಾರ್ದನ ಪೂಜಾರಿ ಸೇರಿದಂತೆ ಭಕ್ತಾದಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.