ಪುತ್ತೂರು: ನಗರಸಭಾ 2021-22ನೇ ಸಾಲಿನ ಅಯವ್ಯಯ ತಯಾರಿಸಲು ಪೂರ್ವಭಾಗಿಯಾಗಿ ಚರ್ಚಿಸಲು ಜ.19ರಂದು ಮಧ್ಯಾಹ್ನ ಗಂಟೆ 3ಕ್ಕೆ ಸಭೆ ಕರೆಯಲಾಗಿದೆ.
2ನೇ ಸುತ್ತಿನ ಸಭೆಯು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಭವನದಲ್ಲಿ ನಡೆಯಲಿದ್ದು, ಸ್ಥಳೀಯ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಭಾಗವಹಿಸುವಂತೆ ನಗರಸಭೆ ಅಧ್ಯಕ್ಷರು ತಿಳಿಸಿದ್ದಾರೆ.